Ad imageAd image
- Advertisement -  - Advertisement -  - Advertisement - 

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೀಗ

Bharath Vaibhav
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಬೀಗ
WhatsApp Group Join Now
Telegram Group Join Now

ಚಿಂಚೋಳಿ:– ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜಿನ ಪ್ರಾಂಶುಪಾಲರು ಪ್ರತಿದಿನ ಗೈಯರು ಹಾಜರಾಗಿರುವುದರಿಂದ ಕಾಲೇಜಿನ ವಿದ್ಯಾರ್ಥಿಗಳು 26.08.2024.ರಂದು ಕಾಲೇಜಿಗೆ ಬಿಗ ಹಾಕಿ ಧರಣಿ ಮಾಡುವುದರ ಮೂಲಕ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ NSUI ತಾಲ್ಲೂಕ ಸಮೀತಿ ಚಿಂಚೋಳಿ ವತಿಯಿಂದ ಮಾನ್ಯ ತಹಶೀಲ್ದಾರರು ಚಿಂಚೋಳಿ ಮುಖಾಂತರ ಮಾನ್ಯ ಆಯುಕ್ತರು ಕಾರ್ಯ ಶಿಕ್ಷಣ ಇಲಾಖೆ ಶೇಷಾದ್ರಿ ರಸ್ತೆ ಬೆಂಗಳೂರು ಇವರಿಗೆ ಮಾನವಿ ಮದಲಾಯಿತು.

ವರದಿ :-ಸುನೀಲ್ ಸಲಗರ

WhatsApp Group Join Now
Telegram Group Join Now
Share This Article
error: Content is protected !!