Ad imageAd image

ಸರ್ಕಾರಿ ಪ್ರೌಡ ಶಾಲೆ ಮುಧೋಳ್ 1995-96ರ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ

Bharath Vaibhav
ಸರ್ಕಾರಿ ಪ್ರೌಡ ಶಾಲೆ ಮುಧೋಳ್ 1995-96ರ ವಿದ್ಯಾರ್ಥಿಗಳ ಸ್ನೇಹ ಸಮ್ಮೇಳನ
WhatsApp Group Join Now
Telegram Group Join Now

ಸೇಡಂ: ತಾಲೂಕಿನ ಮುಧೋಳ್ ತಿರುಮಾಲ ಫಕ್ಷನ್ ಹಾಲ್ ನಲ್ಲಿ ಹಮ್ಮಿಕೊಂಡಿರುವ 1995-96ರ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸ್ನೇಹ ಸಮ್ಮೇಳನ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಮೂವತ್ತು ವರ್ಷಗಳ ನಂತರ ಎಲ್ಲಾ ಗೆಳೆಯರು ಹಾಗೂ ಶಿಕ್ಷಕರು ಒಂದೇ ಜಾಗದಲ್ಲಿ ಬೇಟಿಯಾಗಿ ತಮ್ಮ ಸವಿನೆನಪುಗಳು ಹಂಚಿಕೊಳ್ಳುವ ಜೊತೆಗೆ ಪ್ರೀತಿಪೂರ್ವಕವಾಗಿ ಗುರುವಂದನಾ ಕಾರ್ಯಕ್ರಮ ನಡೆಸಿ ಸಂತೋಷ ಹಂಚಿಕೊಂಡರು.

ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಗುರು ಶಿಷ್ಯರು ಭಾಗಿಯಾಗಿದ್ದರು.

ವರದಿ :ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
Share This Article
error: Content is protected !!