ಕಾಗವಾಡ :ಪಟ್ಟಣದ ಫೆಬ್ರುವರಿ 21 ಸರಕಾರಿ ಮರಾಠಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಇದೇ ವೇಳೆ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಂಸ್ಕøತಿಕ ಕಾರ್ಯಕ್ರಮಗಳನ್ನು ಜರುಗಿದವು. ಆದರ್ಶ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ಆಡಳಿತ ಮಡಳಿಯವರು ಜೊತೆಗೂಡಿ ಸನ್ಮಾನಿಸಿದರು. ಕಾರ್ಯಕ್ರಮ ಶಿಕ್ಷಕ ಭರತ ಖೋತ ನಿರೂಪಿಸಿದರು.
ಈ ಕಾರ್ಯಕ್ರಮದ ,ಬಿಇಓ.ಪಾಂಡುರಂಗ ಮದಭಾವಿ, ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ, ಬೆಳಗಾವಿ,ಲಕ್ಷ್ಮಣರಾವ ಚಿಂಗಳೇ, ಅರುಣ ಫರಾಂಡೆ, ಜ್ಯೋತಿ ಕುಮಾರ ಪಾಟೀಲ, ರಮೇಶ ಚೌಗಲೆ, ಸಚೀನ ಖೋತ್ , ಕಾಕಾ ಪಾಟೀಲ,ಅಧಿನಾಥ್ ಕರವ,ಸುಧೀರ್ ಕರವ,ಎಮ್ ಜಿ ಸಂಕಪಾಲ ಎಸ್ ಡಿ ಎಮ್ ಸಿ ಅಧ್ಯಕ್ಷರು, ರಮೇಶ ಪವಾರ,ರಾಜು ಲಾಡಗೆ,ಮುರಳಿಧರ ಕೊಳೆಕರ, ವಿಠ್ಠಲ್ ಕೋಳೆಕರ, ದತ್ತಾತ್ರೇಯ ಬೆದ್ರೇಕರ,ಹಾಗೂ ಶಿಕ್ಷಕರು ಗ್ರಾಮಸ್ಥರು, ಗಣ್ಯರು, ವಿದ್ಯಾರ್ಥಿಗಳು, ಇನ್ನಿತರರಿದ್ದರು.
ವರದಿ:ಚಂದ್ರಕಾಂತ ಕಾಂಬಳೆ




