ದೆಹಲಿ: ಇಂದು ಸಚಿವ ಸಂಪುಟದಲ್ಲಿ ಒಳಮೀಸಲಾತಿ ಜಾರಿ ಸಂಬಂದ ಚರ್ಚೆ ಹಿನ್ನೆಲೆ
ದೆಹಲಿಯಲ್ಲಿ ಸಂಸದ ಗೋವಿಂದ ಕಾರಜೋಳ ಹೇಳಿಕೆ.
30 ವರ್ಷ ಗಳ ಹೋರಾಟದ ಬೇಡಿಕೆ ಇತ್ತು.
ಎಸ್ ಸಿ ಯಲ್ಲಿರುವ ಅನೇಕ ಸಮುದಾಯಗಳಿಗೆ ಮೀಸಲಾತಿ ದೊರಕಿಲ್ಲ.ಕೆಲವರಿಗೆ ಕಡಿಮೆ ಸಿಕ್ಕೆದೆ.
ಮೂರು ಆಯೋಗ ಮಾಡಿದ್ರು ಕೂಡ ಗೊಂದಲ ಸೃಷ್ಟಿ ಆಗಿದೆ.
ಒಳಮೀಸಲಾತಿ ಅನುಷ್ಠಾನಕ್ಕೆ ವಿಶೇಷ ಸಚಿವ ಸಂಪುಟ ಕರೆದಿದೆ.
ನಾಗಮೋಹನದ್ ದಾಸ್ ವರದಿ ಸರಿಯಿಲ್ಲ ಅಂತಾ ಹೇಳಲು ಕಾಂಗ್ರೆಸ್ ಕೆಲವರನ್ನ ಬಿಟ್ಟಿದ್ದಾರೆ.
ನಾಗಮೋಹನ್ ದಾಸ್ ರವರು ಸಮರ್ಪಕವಾಗಿ ವರದಿ ನೀಡಿದ್ದಾರೆ.
ಸುಪ್ರೀಂ ಕೋರ್ಟ್ ನಿರ್ದೆಶನ ಏನಿದೆ 7 ಸದಸ್ಯರ ಪೀಠ ನೀಡಿದ ಆದೇಶವನ್ನು ಗಮನದಲ್ಲಿಟ್ಟುಕೊಂಡು ವರದಿ ಸಿದ್ದ ಮಾಡಿದ್ದಾರೆ.
ಹಿಂದೆ ಉಪಜಾತಿ ಸೃಷ್ಟಿ ಆಗಿರಲಿಲ್ಲ.
ಉಪಜಾತಿಗಳು ಕೆಲ ಸೃಷ್ಟಿ ಆಗಿವೆ.
ಪೌರಕಾರ್ಮಿಕರು ಕಸ ಗುಡಿಸುವವರು ಇದಾರೆ.
1% ತೋರಿಸಿದ್ದಾರೆ.
ಮಾದಿಗರು ಹಾಗೂ ಛಲವಾದಿ ಜೊತೆಯಲ್ಲಿ ಪೈಪೋಟಿ ಇದೆ.
ಆ ಗುಂಪು ಹಾಗೆ ಉಳಿಸಿ ಅವರಿಗೆ ಪೈಪೋಟಿ ನೀಡುವ ಶಕ್ತಿ ಇಲ್ಲ.
ಎಡದಿಂದ ಬಲ,ಬಲದಿಂದ ಎಡಕ್ಕೆ ಸೇರಿಸಿ ಗೊಂದಲ ಸೃಷ್ಟಿ ಆಗಿದೆ.
ನಾಗಮೋಹನ್ ದಾಸ್ ವರದಿ ವೈಜ್ಞಾನಿಕವಾಗಿದೆ.
ಮಾಧುಸ್ವಾಮಿ ಮಾಡಿರುವ ವರದಿ ಕೂಡ ವೈಜ್ಞಾನಿಕವಾಗಿ ಇದೆ.
ಬದಲಾವಣೆ ಮಾಡದೇ ಯಥಾವತ್ತಾಗಿ ಜಾರಿ ಮಾಡಬೇಕು.
ಸ್ವತಂತ್ರ ಬಳಿಕ ಬಲಸಮುದಾಯದವರು ಹೆಚ್ಚು ಉಪಯೋಗ ಮಾಡಿದ್ದಾರೆ ಅಂತಾ ಇದೆ,ಎಡ ಸಮುದಾಯ ಕಡಿಮೆ ಇದೆ ಅಂತಾವಿದೆ
ಯಥಾವತ್ತಾಗಿ ನಾಗಮೋಹನ್ ದಾಸ್ ಜಾರಿಗೆ ತರಬೇಕು.
ನಾಗಮೋಹನ ದಾಸ್ ವರದಿ ಸಮರ್ಪಕವಾಗಿದೆ-ಗೋವಿಂದ ಕಾರಜೋಳ




