ಧಾರವಾಡ : ಗ್ರಾಮ ಪಂಚಾಯತ ನೌಕರರ ಈ ಎಸ್ ಐ ಮತ್ತು ಫಿ ಎಫ್ ಅನುಷ್ಠಾನ ಮಾಡುವಂತೆ ಮನವಿ ಸಲ್ಲಿಕೆ.
ಗ್ರಾಮ ಪಂಚಾಯತ ನೌಕರರ ಶ್ರೇಯೋಭಿವೃದ್ಧಿ ಸಂಘ ಧಾರವಾಡ ಜಿಲ್ಲೆಯ ಗ್ರಾಮ ಪಂಚಾಯತ ಸಿಬ್ಬಂದಿಗಳ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಈ ಎಸ್ ಐ ಮತ್ತು ಪಿ ಎಫ್ ಅನ್ನು ಅನುಷ್ಠಾನ ಮಾಡುವಂತೆ ತಾಲೂಕು ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಧಾರವಾಡ ಈ ಓ ರವರಾದ ಗಂಗಾಧರ್ ಕುಂದಾಕೂರು ರವರಿಗೆ ಮನವಿ ಸಲ್ಲಿಸಿದರು.
ಸಂಧರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕಿರಣ್ ಕಲ್ಲೂರ್, ಸಂಘಟನಾ ಕಾರ್ಯದರ್ಶಿಯಾದ ಬೀರಪ್ಪ ಮೊರಬದ ಹಾಗೂ ಎಲ್ಲಾ ಪದಾಧಿಕಾರಿಗಳು ಇದ್ದರು.
ವರದಿ: ವಿನಾಯಕ ಗುಡ್ಡದಕೇರಿ




