ಸೇಡಂ:- ಸೇಡಂ ತಾಲೂಕಿನ ಮುಧೋಳ್ ಗ್ರಾಮ ಪಂಚಾಯತ್ ಅಧಿಕಾರಿಗಳಾದ ಭ್ರಷ್ಟಾಚಾರ ಮಾಡುತಿದ್ದು ಹಾಗೂ ರೈತರಿಗೆ ಹಣಪಡೆದುಕೊಂಡು ಕೂಡ ಕೆಲಸ ಮಾಡದೆ ಇದ್ದಿರುವುದು ಅಲ್ಲದೆ ಅದಿಕಾರ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.
ತಕ್ಷಣವೇ ಅವರನ್ನು ಅಮಾನತು ಮಾಡುವಂತೆ ಕರ್ನಾಟಕ ನವ ನಿರ್ಮಾಣ ಸೇನೆ ಭೀಮಾಶಂಕರ ಕೊರವಿ ನೇತೃತ್ವದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೇಡಂ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ವರದಿ :-ವೆಂಕಟಪ್ಪ ಕೆ ಸುಗ್ಗಾಲ್.