Ad imageAd image

ಧಾರವಾಡ:ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಅಭಿನಂದನೆಗಳು

Bharath Vaibhav
ಧಾರವಾಡ:ಅಖಿಲ ಭಾರತ ವೀರಶೈವ ಮಹಾಸಭಾ ವತಿಯಿಂದ ಅಭಿನಂದನೆಗಳು
WhatsApp Group Join Now
Telegram Group Join Now

ಧಾರವಾಡ : ಪಟ್ಟಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಧಾರವಾಡ ಜಿಲ್ಲಾ ಘಟಕ ಅಧ್ಯಕ್ಷ ಪ್ರದೀಪ್ ಗೌಡ ಪಾಟೀಲ್ ಮತ್ತು ಇತರ ಪದಾಧಿಕಾರಿಗಳಿಗೆ ಧಾರವಾಡದಲ್ಲಿ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಅಭಿನಂದಿಸಲಾಯಿತು. ವಿರಾಜಹುಲಿ ಗೊಪ, ಚಂದ್ರು ಗೌಡ ಪಾಟೀಲ್, ಪ್ರಶಾಂತ್ ಏಣಗಿ, ಮೈಲಾರ ಗೌಡ ಪಾಟೀಲ್, ಮನೋಜ್ ಕಡಪಟ್ಟಿ, ಲೋಕ್ ಚಂದ್ರ ಕಿಲ್ಲೆದಾರ್, ಮಲ್ಲನಗೌಡ ಪಾಟೀಲ್, ರವಿ ಪಾಟೀಲ್, ನಿಂಗನಗೌಡ, ಪ್ರದೀಪ್ ನವಲಗುಂದ, ರುದ್ರಗೌಡ ಪಾಟೀಲ್, ಮನೋಜ್ ಸಂಗೊಳ್ಳಿ, ಬಸವರಾಜ್, ಆನಂದ ಗಡೇಕಾರ, ರೂಪ ಕೆಂಗಾನೂರು, ಸಾವಿತ್ರಿ ಬೆಳ್ಳಕ್ಕಿ, ಪುಷ್ಪ ನವಲಗುಂದ, ಅನುಪಮಾ ಬೆಳ್ಳಕ್ಕಿ, ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ: ವಿನಾಯಕ ಗುಡ್ಡದಕೇರಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!