Ad imageAd image

“ಗೃಹಲಕ್ಷ್ಮೀ’ ಜೂನ್‌ ಹಣ 2 ದಿನದಲ್ಲಿ ಜಮೆ: ಸಚಿವೆ ಹೆಬ್ಬಾಳ್ಕರ್‌

Bharath Vaibhav
“ಗೃಹಲಕ್ಷ್ಮೀ’ ಜೂನ್‌ ಹಣ 2 ದಿನದಲ್ಲಿ ಜಮೆ: ಸಚಿವೆ ಹೆಬ್ಬಾಳ್ಕರ್‌
WhatsApp Group Join Now
Telegram Group Join Now

ಳ್ಳಾರಿ: ಗೃಹಲಕ್ಷ್ಮೀ ಹಣ ಫ‌ಲಾನುಭವಿಗಳಿಗೆ ಕಳೆದ ಮೇ 5ರಂದು ಕೊನೆಯದಾಗಿ ಜಮಾ ಆಗಿದೆ. ಜೂನ್‌ ಹಾಗೂ ಜುಲೈ ಎರಡು ತಿಂಗಳ ಹಣ ಮಾತ್ರ ಬಂದಿಲ್ಲ. ಆದರೆ, ಪರಿಶಿಷ್ಟ ಫಲಾನುಭವಿಗಳಿಗೆ ಬಂದಿದೆ. ಉಳಿದವರಿಗೆ ಶೀಘ್ರದಲ್ಲೇ ಡಿಬಿಟಿ ಮೂಲಕ ಜಮೆ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಲೋಕಸಭೆ ಚುನಾವಣೆ ಬಳಿಕ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಜೂನ್‌ ತಿಂಗಳದ್ದು ಇನ್ನೆರಡು ದಿನಗಳಲ್ಲಿ, ಜುಲೈ ತಿಂಗಳ ಹಣ 15ನೇ ತಾರೀಖೀನ ನಂತರ ಫಲಾನುಭವಿಗಳ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!