Ad imageAd image

ಸಮೂಹ ಸಂಸ್ಥೆ 158 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ

Bharath Vaibhav
ಸಮೂಹ ಸಂಸ್ಥೆ 158 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ
WhatsApp Group Join Now
Telegram Group Join Now

ಇಳಕಲ್ :-ಸಮೂಹ ಸಂಸ್ಥೆ 158 ನೇ ವಿಶ್ವ ಛಾಯಾಗ್ರಾಹಕರ ದಿನಾಚರಣೆ
ಹಾಗೂ ಕುಟುಂಬ ಸಮ್ಮಿಲನ, ಛಾಯಾ ಹಬ್ಬ ಶ್ರೀ ಶಂಕಲಿರಾಮಲಿಂಗ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಜರುಗಿತು.

ದಿವ್ಯಸಾನಿಧ್ಯವನ್ನು ಶ್ರೀ ಗುರುಮಹಾಂತ  ಮಹಾಸ್ವಾಮಿಗಳು.ಉದ್ಘಾಟಕರಾಗಿ ಸನ್ಮಾನ್ಯ ಶ್ರೀ ವಿಜಯಾನಂದ ಎಸ್. ಕಾಶಪ್ಪನವರ ವಹಿಸಿದ್ದರು.

ಅಧ್ಯಕ್ಷತೆ ಶ್ರೀ ಮುನಿಸ್ವಾಮಿ ದೇವಾಂಗಮಠ  ,ಮುಖ್ಯ ಅತಿಥಿಗಳಾಗಿ ಇಳಕಲ್ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಧಾರಾಣಿ ಎಮ್ ಸಂಗಮ,
ಇಳಕಲ್ ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಕಾಳಮ್ಮ ಜಕ್ಕಾ ರವರು ವಹಿಸಿದ್ದರು.ಕಾರ್ಯಕ್ರಮದಲ್ಲಿ ಛಾಯಾಗ್ರಾಹಕರಿಗೆ ವರ್ಷದೊಳಗಾಗಿ ನಿವೇಶನ ನೀಡುವದಾಗಿ ಭರವಸೆ ನೀಡಿದರು.

ವರದಿ ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!