ರಾಯಬಾಗ:-GST ನಕಲಿ ನೋಂದಣಿ ವಿರುದ್ಧ ದೇಶಾದ್ಯಂತ ದಾಳಿ CA ಮಹಿಳೆಯ ಕಚೇರಿ ಮೇಲೆ ವಾಣಿಜ್ಯ ತೆರಿಗೆ ಕಸ್ಟಮ್ಸ್ ಅಧಿಕಾರಿಗಳ ದಾಳಿ ನಡೆಸಿದ್ದು .
ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ಕೃಷಿ ಇಲಾಖೆ ಹತ್ತಿರ ಇರುವ ಮಹಿಳೆಯ ಕಚೇರಿ,CA ಯಾಗಿ GST ಫೈಲ್ ನೋಂದಣಿ ಮಾಡುತ್ತಿದ್ದ ಮಹಿಳೆ .ರಮಾ ಮುರ್ನಾಳ ಎಂಬುವಳ ಮಹಿಳೆಯ ಕಚೇರಿ ಮೇಲೆ ವಾಣಿಜ್ಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಜಿಎಸ್ಟಿ ವಂಚನೆ ಅಕ್ರಮ ಬಯ್ಲಿ ಗೆಳೆದಿದ್ದಾರೆ .
ರಮಾ ಮುರ್ನಾಳ ನಡೆಸುತ್ತಿದ್ದ CA ಕಚೇರಿ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ,ಇನ್ನೂ ಇಂತಹ ಹಲವಾರು ವಂಚನೆ ಗಳನ್ನು ಬಯಲಿಗೆ ಯೆಳೆಯಬೇಕಾಗಿದೆ.
ವರದಿ:- ರಾಜು ಮುಂಡೆ