Ad imageAd image

ಹಣಾದಿ ರಸ್ತೆಯನ್ನು ಸರಿಪಡಿಸುವಂತೆ ಕರವೇ ಪತ್ರಿಕಾ ಮಾಧ್ಯಮ ಸಂಚಾಲಕ ಗುಂಡಪ್ಪ ಮನವಿ.

Bharath Vaibhav
ಹಣಾದಿ ರಸ್ತೆಯನ್ನು ಸರಿಪಡಿಸುವಂತೆ ಕರವೇ ಪತ್ರಿಕಾ ಮಾಧ್ಯಮ ಸಂಚಾಲಕ ಗುಂಡಪ್ಪ ಮನವಿ.
WhatsApp Group Join Now
Telegram Group Join Now

ಸೇಡಂ:- ತಾಲೂಕಿನ ಕುಕ್ಕುಂದ ಗ್ರಾಮ ಪಂಚಾಯತಿಗೆ ಒಳಪಡುವ ಬೀರನಹಳ್ಳಿ ಗ್ರಾಮದ ಹತ್ತಿರವಿರುವ ಹಣಾದಿಯಲ್ಲಿಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು ಇದರಿಂದ ಗ್ರಾಮದ ನಿವಾಸಿತರಿಗೆ ಮತ್ತು ರೈತರಿಗೆ ತುಂಬಾ ತೊಂದರೆ ಉಂಟಾಗಿದೆ ಹಾಗೂ ಸದರಿ ಹಣಾದಿ ಮುಖಾಂತರ ನಡೆದಾಡಲು ಮತ್ತು ಸಂಚರಿಸಲು ಬರದಂತಾಗಿದೆ.

ಮಳೆಗಾಲದಲ್ಲಿ ನೀರು ನಿಂತು ತಗ್ಗು ಹೊಡ್ಡು ಕಾಣದೆ ಜನರು ಬೀಳುತ್ತಿದ್ದಾರೆ.ಕಾರಣ ಗ್ರಾಮ ಪಂಚಾಯತ್ ಅಧಿಕಾರಿಗಳಾದ ತಾವು ಸದರಿ ರಸ್ತೆಯನ್ನು ಜನರಿಗೆ ತಿರುಗಾಡುವ ಹಾಗೆ ಅನುಕೂಲ ಮಾಡಿಕೊಡಬೇಕಾಗಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಪತ್ರಿಕಾ ಮಾಧ್ಯಮ ಸಂಚಾಲಕರು ಗುಂಡಪ್ಪ ಪೂಜಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!