Ad imageAd image

ಹಡಪದ ಅಪ್ಪಣನವರ ಜಯಂತಿ ಆಚಾರಣೆ.

Bharath Vaibhav
ಹಡಪದ ಅಪ್ಪಣನವರ ಜಯಂತಿ ಆಚಾರಣೆ.
WhatsApp Group Join Now
Telegram Group Join Now

ಐಗಳಿ: 12 ನೇ ಶತಮಾನದ ವಚನ ಚಳುವಳಿಗಾರ ಶಿವಶರಣ ಹಡಪದ ಅಪ್ಪಣನವರು ಜಯಂತಿ ನಿಮಿತ್ತ ಶನಿವಾರದಂದು ಅಥಣಿ ತಾಲೂಕಿನ ಐಗಳಿ ಗ್ರಾಮ ಪಂಚಾಯತಿ ಸಭಾ ಭವನದಲ್ಲಿ ಅವರ ಭಾವಚಿತ್ರಕ್ಕೆ ಗ್ರಾಮ ಪಂಚಾಯತಿ ಸದಸ್ಯರಾದ ಬಿ ಎಸ್ ಬಿರಾದಾರ ಅವರು ಪೂಜ್ಯ ಸಲ್ಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು ಅಪ್ಪಾಸಾಬ ಪಾಟೀಲ ದೇವೇಂದ್ರ ಬೆಳಗಲಿ ಶ್ರೀಶೈಲ ಮಿರ್ಜಿ ಸುರೇಶ ಹುಣಶಿಕಟ್ಟಿ ಮಲ್ಲಿಕಾರ್ಜುನ ಹಿಪ್ಪರಗಿ ಪಪಲು ಪಠಪತಿ ಹಡಪದ ಸಮಾಜದ ಮಲ್ಲಿಕಾರ್ಜುನ ನಾವ್ಹಿ ಜಿ ಜಿ ಹಡಪದ (ಲೈಮನ್) ಕಲ್ಲಪ್ಪ ನಾವ್ಹಿ ಕುಮಾರ ನಾವ್ಹಿ ನಾಗಪ್ಪ ನಾವ್ಹಿ ಗ್ರಾಮ ಪಂ ಕಾರ್ಯದರ್ಶಿ ಗಿರೇಶ ಅವಟಿ ಕ್ಲಾರ್ಕ್ ಅಪ್ಪು ಮದಬಾವಿ ಸಿಬ್ಬಂದಿ ವರ್ಗದವರು ಉಪಸ್ಥಿತಿ ಇದ್ದರು.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!