ಇಲಕಲ್: ಮೇ 27 ಸೋಮವಾರ ,ತರುಣ ಸಂಘ ಸದಸ್ಯರು ಹಾಗೂ ನಗರಸಭೆ ಸದಸ್ಯರು ಪತ್ರಕರ್ತರು ಜನುಮದಿನದ ಪ್ರಯುಕ್ತ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಶಾಂತಿ ಧೊತರಾದ ಗುರು ಮಹಾಂತ ಶಿವಯೋಗಿಗಳು ಶಾಂತ ಸ್ವಭಾವ ನಿತ್ಯ ಮಠಕ್ಕೆ ಬರುವ ಭಕ್ತರನ್ನು ಸಹೃದಯತೆಯಿಂದ ಮಾತನಾಡಿಸಿ ಪ್ರಸಾದ ಮಾಡಿಸಿ ಆಶೀರ್ವಾದಸಿ ಕಳಿಸುವ ತಾಯಿ ಹೃದಯ ಅವರದು.
ಪರಮಪೂಜ್ಯ ಶ್ರೀ ಗುರು ಮಹಾಂತ ಸ್ವಾಮಿಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು* ..
ವರದಿ : ದಾವಲ್ ಶೇಡಂ