ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ( ಬಿಸಿಸಿಐ) ಮಹಿಳಾ ಕ್ರಿಕೆಟರುಗಳ ಕೇಂದ್ರ ಗುತ್ತಿಗೆಯನ್ನು ಪ್ರಕಟಿಸಿದ್ದು, ಭಾರತ ತಂಡದ ನಾಯಕಿ ಹರಮನ್ ಪ್ರೀತ್ ಕೌರ್ ಹಾಗೂ ಉಪ ನಾಯಕಿ ಸ್ಮೃತಿ ಮಂದಾನಾ ಎ ಗ್ರೇಡ್ ಗುಂಪಿನಲ್ಲಿ ಕಾಣಿಸಿಕೊಂಡಿದ್ದಾರೆ.
ಆಲರೌಂಡರ್ ದಿಪ್ತಿ ಶರ್ಮಾ ಗುಂಪಿನಲ್ಲಿ ಎ,, ಮುಂದುವರೆದರೆ, ವೇಗದ ಬೌಲರ್ ಆಟಗಾರ್ತಿ ರೇಣುಕಾ ಥಾಕೂರ್ ಇನ್ನೋರ್ವ ಆಲರೌಂಡರ್ ಜೆಮ್ಮಿ ರೋಡ್ರಿಗ್ಸ್ ವಿಕೆಟ್ ಕೀಪರ್ ರಿಚಾ ಘೋಷ್ ಆರಂಭಗಾರ್ತಿ ಶಫಾಲಿ ವರ್ಮಾ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.