ಅಥಣಿ: ಅಬಕಾರಿ ನಿರೀಕ್ಷಕರ ಅಧಿಕಾರಿ ಸಿಪಿಐ ಮಾಂತೇಶ್ ಬಂಡೆಗಾರ್ ನೇತೃತ್ವದಲ್ಲಿ ವಾಹನಗಳ ಹರಾಜ್ ಪ್ರಕ್ರಿಯೆ ನಡೆಸಲಾಯಿತು.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಲ್ಲಿ ಎಂದು ಅಬಕಾರಿ ಇಲಾಖೆ ಜಪ್ತಿ ಮಾಡಿರುವ ವಾಹನಗಳನ್ನು ಹರಾಜು ಮಾಡಲಾಯಿತು.
26 ಬೈಕ್ ಗಳು ಹರಾಜ್ ಮಾಡಲು ಇಡಲಾಯಿತು ಅದರಲ್ಲಿ 22 ಬೈಕ್ ಸಾರ್ವಜನಿಕರು ತೆಗೆದುಕೊಂಡರು ಆದರೆ ಇನ್ನು ಉಳಿದ ಬೈಕ್ ಗಳನ್ನು ಸಾರ್ವಜನಿಕರಿಗೆ ಹಣ ಜಾಸ್ತಿ ಆದಕಾರಣ ಸಾರ್ವಜನಿಕರಿಗೆ ತೆಗೆದುಕೊಳ್ಳಲು ಆಗಲಿಲ್ಲ.
ಅಬಕಾರಿ ಇಲಾಖೆಯಿಂದ ಮುಂಬರುವ ಹರಾಜು ನಲ್ಲಿ ಉಳಿದಿರುವ ಬೈಕ್ ಹರಾಜು ಹಣವನ್ನು ಕಡಿಮೆ ಮಾಡಿ ಇಡುತ್ತೇವೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಹೇಳಿದರು.
ಅಬಕಾರಿ ಇಲಾಖೆ ಸಿಪಿಐ ಮಾಂತೇಶ್ ಪಾಂಡಗರ್ ಮತ್ತು ಪಿಎಸ್ಐ ಅಕ್ಷಯ್ ನೇತೃತ್ವದಲ್ಲಿ ಹರಾಜು ಪ್ರಕ್ರಿಯ ನಡೆಸಲಾಯಿತು.
ವರದಿ: ಅಜಯ್ ಕಾಂಬಳೆ