——ಪ್ರಯಾಗ್‌ರಾಜ್: ತಮ್ಮ ಸೌಂರ‍್ಯದಿAದಲೇ ಜನಮನ ಸೆಳೆದು ಸನಾತನ ರ‍್ಮದ ಪ್ರಚಾರದಲ್ಲಿ ತೊಡಗಿದ್ದ ರ‍್ಷ ರಿಚಾರಿಯಾ ಇದೀಗ ತಮ್ಮ ಸನಾತನ ರ‍್ಮದ ಪ್ರಚಾರ ನಿಲ್ಲಿಸುವುದಾಗಿ ತಿಳಿಸಿದ್ದಾರೆ.
ವೃತ್ತಿಪರವಾಗಿ ರ‍್ವ ನಿರೂಪಕಿಯಾಗಿದ್ದ ರ‍್ಷ ರಿಚಾರಿಯಾ ಮಾಡೆಲ್ ಕೂಡ ಹೌದು. ಕಳೆದ ರ‍್ಷ ನಡೆದ ಮಹಾಕುಂಭಮೇಳದ ಸಂರ‍್ಭದಲ್ಲಿ ತಮ್ಮ ಸೌಂರ‍್ಯದಿAದಲೇ ಜನಮನ ಸೆಳೆದು ಸಾಕಷ್ಟು ಪ್ರಚಾರ ಪಡೆದಿದ್ದ ರ‍್ಷ ರಿಚಾರಿಯಾ ಇದೀಗ ಸನಾತನ ರ‍್ಮದ ಪ್ರಚಾರ ನಿಲ್ಲಿಸುವ ನರ‍್ಧಾರಕ್ಕೆ ಬಂದಿದ್ದಾರೆ.
ನಿರAತರ ಟೀಕೆ ಮಾನಸಿಕ ಒತ್ತಡದಿಂದಾಗಿ ಧರ‍್ಮಿಕ ಹಾದಿಯಿಂದ ದೂರ ಸರಿದು, ತನ್ನ ಮೂಲ ವೃತ್ತಿಗೆ ಮರಳುವುದಾಗಿ ರ‍್ಷ ರಿಚಾರಿಯಾ ಪ್ರಕಟಿಸಿದ್ದಾರೆ.
ಕಳೆದ ಒಂದು ರ‍್ಷದಿಂದ ನಾನು ನಿರಂತರ ವಿರೋಧವನ್ನು ಎದುರಿಸುತ್ತಿದ್ದೇನೆ. ನನ್ನ ವ್ಯಕ್ತಿತ್ವವನ್ನು ಪ್ರಶ್ನಿಸಿದ್ದಾರೆ. ಅಗ್ನಿ ಪರೀಕ್ಷೆಗ ಒಳಗಾಗಲು ನಾನು ‘ತಾಯಿ’ ಸೀತಾ ಅಲ್ಲ. ಎಂದು ನೋವಿನಿಂದ ಖಾರವಾಗಿ ಪ್ರತಿಕ್ರಯಿಸಿದ್ದಾರೆ.
‘ಅಗ್ನಿ ಪರೀಕ್ಷೆಗೆ ಒಳಗಾಗಲು ನಾನು ತಯಾರಿಲ್ಲ’




