Ad imageAd image

ಅಣ್ಣ ಭಾಗ್ಯ ಯೋಜನೆಗೆ ಕಣ್ಣಾ ಹಾಕಿದ ಆರೋಪಿಗಳನ್ನು ಬಂಧಿಸಿರುವ ಹಾವೇರಿ ಪೊಲೀಸರು 

Bharath Vaibhav
ಅಣ್ಣ ಭಾಗ್ಯ ಯೋಜನೆಗೆ ಕಣ್ಣಾ ಹಾಕಿದ ಆರೋಪಿಗಳನ್ನು ಬಂಧಿಸಿರುವ ಹಾವೇರಿ ಪೊಲೀಸರು 
WhatsApp Group Join Now
Telegram Group Join Now

ಹಾವೇರಿ:
ಅಣ್ಣ ಭಾಗ್ಯ ಯೋಜನೆಗೆ ಕಣ್ಣಾ ಹಾಕಿದ ಆರೋಪಿಗಳನ್ನು ಬಂಧಿಸಿರುವ ಹಾವೇರಿ ಪೊಲೀಸರು

ಹೌದುಸಾರ್ವಜನಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ

ವೇಳೆ ದಾಳಿ ಮಾಡಿ ಅಕ್ಕಿಯನ್ನು ವಶಪಡಿಸಿಕೊಂಡ ಹಾವೇರಿ ಜಿಲ್ಲೆ ಪೊಲೀಸರು.

ಹಾವೇರಿ
ಶ್ರೀ ಅoಶಕುಮಾರ ಐ ಪಿ ಎಸ್ ಪೊಲೀಸ ಅಧೀಕ್ಷಕರ ಮಾರ್ಗದರ್ಶನದಲ್ಲಿ 24/4/2024ರಂದು ಬೆಳೆಗ್ಗೆ 11=30 ಸುಮಾರಿಗೆ ಹುಬ್ಬಳ್ಳಿಯಿoದ ಎನ್ ಎಚ್= 48 ರಾಷ್ಟ್ರಿಯ ಹೆದ್ದಾರಿ ಮೂಲಕ ಸಾರ್ವಜನಿಕ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಯಾವುದೇ ಪಾಸ್ ಪರ್ಮಿಷನ್ ಇಲ್ಲದೆ ಕೆ.ಎ.07 ಎ 0829 ಅಶೋಕ್ ಲೈಲ್oಡ್ ಲಾರಿ ಗೂಡ್ಸ್ ವಾಹನದಲ್ಲಿ ಬೆಂಗಳೂರು ಕಡೆಗೆ ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಶ್ರೀ ಕೃಷ್ಣಪ್ಪ ತೊಫಿನ್ ಪಿ.ಎಸ್.ಐ.ಡಿ ಸಿ ಆರ್ ಬಿ ಸಿಬ್ಬಂದಿಗಳಾದ ಜೆ ಬಿ ಕಾಳೆ ಪ್ರಕಾಶ್ ದೇವಗಿರಿ ಮತ್ತು ಬೀರಪ್ಪ ಲಮಾಣಿ ತoಡವು ಈ ಕಾರ್ಯಚರಣೆ ಮಾಡಿದ್ದು ಕಂಡು ಬಂದಿದೆ

ಬಡವರ ಹಸಿವು ನೀಗಿಸಲು ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ಪಡಿತರ ಅಕ್ಕಿ ಯೋಜನೆಯನ್ನು ದುಡಿಮೆ ಮಾಡಿಕೊಂಡಿರುವ ದುಷ್ಕರ್ಮಿಗಳನ್ನು ಇಂದು
ಸೆರೆ ಹಿಡಿದಿರುವ ಹಾವೇರಿ ಪೊಲೀಸ್ ಅಧಿಕಾರಿಗಳು

ಅಣ್ಣ ಭಾಗ್ಯ ಯೋಜನೆಗೂ ಈ ದುಷ್ಕರ್ಮಿಗಳ ಕಣ್ಣು ಬಿತ್ತಾ
ಮಾಜಿ ಮುಖ್ಯಮಂತ್ರಿಗಳಾಗಿರುವ ಬಸುವರಾಜ್ ಭೋಮೈ ರವರ ತವರು ಹಾವೇರಿ ಜಿಲ್ಲೆಯಲ್ಲಿ ಪಡಿತರ ಅಕ್ಕಿ ಲೂಟಿ ಮಾಡಿ ಸಿಕ್ಕಿ ಬಿದ್ದಿದ್ದು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ

ವರದಿ : ರಮೇಶ್ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!