Ad imageAd image

ಐಪಿಎಲ್ ಆರಂಭ ಪಂದ್ಯಗಳಿಗೆ ಹೆಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಗೈರು ಸಾಧ್ಯತೆ

Bharath Vaibhav
ಐಪಿಎಲ್ ಆರಂಭ ಪಂದ್ಯಗಳಿಗೆ ಹೆಜಲ್‌ವುಡ್, ಪ್ಯಾಟ್ ಕಮ್ಮಿನ್ಸ್ ಗೈರು ಸಾಧ್ಯತೆ
WhatsApp Group Join Now
Telegram Group Join Now

ನವದೆಹಲಿ: ಆಸ್ಟೆçÃಲಿಯಾ ಕ್ರಿಕೆಟ್ ತಂಡದ ವೇಗಿಗಳಾದ ಜೇಸ್ ಹೆಜಲ್‌ವುಡ್ ಹಾಗೂ ಪ್ಯಾಟ್ ಕಮ್ಮಿನ್ಸ್ ಮುಂಬರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲಿ ಆಡುವುದು ಅನುಮಾನವಾಗಿದೆ.
ಕಳೆದ ಬಾರಿಯ ಚಾಂಪಿಯನ್ ರಾಯಲ್ ಚಾಲೆಂರ‍್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿರುವ ಹೆಜಲ್‌ವುಡ್ ಹಾಗೂ ಸನ್‌ರೈರ‍್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿರುವ ಪ್ಯಾಟ್ ಕಮ್ಮಿನ್ಸ್ ಪಂದ್ಯಾವಳಿಯ ಆರಂಭ ಪಂದ್ಯಗಳಲ್ಲಿ ಆಡದೇ ಇರುವುದರಿಂದ ಆ ತಂಡಗಳು ಬದಲಿ ಆಟಗಾರರ ಹುಡುಕಾಟದಲ್ಲಿವೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!