ರಾಮದುರ್ಗ :- ಹಳೆತೊರಗಲ್ಲ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಗನೂರ ಗ್ರಾಮದಲ್ಲಿ ಕಾಮಗಾರಿ ಸ್ಥಳದಲ್ಲಿ ಗುರುವಾರ ಗ್ರಾಮ ಆರೋಗ್ಯ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕೂಲಿ ಕಾರ್ಮಿಕರು ಪ್ರತಿಯೊಬ್ಬರು ಆರೋಗ್ಯ ಬಗ್ಗೆ ಕಾಳಜಿ ವಹಿಸಬೇಕೆಂದು”ತಾಲೂಕ ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಪ್ರವೀಣಕುಮಾರ ಸಾಲಿ ಹೇಳಿದರು
ಮಾನ್ಯ ಸಹಾಯಕ ನಿರ್ದೇಶಕರು ಸಂಗನಗೌಡ ಹಂದ್ರಾಳ (ಗ್ರಾ ಉ) ಮಾತನಾಡಿ ಉದ್ಯೋಗ ಖಾತರಿ ಯೋಜನೆಯಡಿ ಕೂಲಿಕಾರ್ಮೀಕರು ದಿನ ನಿತ್ಯ ಕೇಲಸದಲ್ಲಿ ತೊಡಗಿ ಕೊಂಡಿರುವುದರಿಂದ ಆರೋಗ್ಯ ದಲ್ಲಿ ಎರೆಪೆರು ಆಗುವಮುಂಚೆ ಬಿಪಿ, ಶುಗರ, ಸಣ್ಣ ಪುಟ್ಟ ಅಜಾರಿಗಳು ತಕ್ಷಣ ಪರೀಕ್ಷಸಿ ಕೊಳ್ಳಬೇಕು ಆದರಿಂದ ಕೂಲಿ ಕಾರ್ಮಿಕರ ಇರುವ ಸ್ಥಳದಲ್ಲಿ ಆರೋಗ್ಯ ಶೀಬರ ಹಮ್ಮಿಕೊಳ್ಳಲಾಗುತ್ತಿದ್ದು ಪ್ರತಿಯೊಬ್ಬರಿ ಶಿಬರದ ಸದುಪಯೋಗ ಪಡಿಸಿಕೊಳ್ಳಬೆಕು ಎಂದು ಹೇಳಿದರು.
ಪ್ರಾಥಮಿಕ ಆರೋಗ್ಯ ಕೇಂದ್ರ ಅದಿಕಾರಿ ಮಾತನಾಡಿ ಎಲ್ಲ ಕೂಲಿಕಾರ್ಮೀಕರಿಗೆ ಆರೋಗ್ಯ ತಪಾಸನೆ ಕೈಗೊಂಡರು.ಈ ಸಂದರ್ಭದಲ್ಲಿ ಪ್ರಾಥಮೀಕ ಆರೋಗ್ಯ ಕೇಂದ್ರದ ಯಲ್ಲಪ್ಪ ಬಜಂತ್ರಿ ಹಾಗೂ ಅಶ್ವೀನಿ ಹಾಗೂ ಗ್ರಾಮ ಪಂಚಾಯತಿ ಅದ್ಯಕ್ಷರು ಶ್ರೀಮತಿ ಈರವ್ವಾ ಗಣೇಶ ಲಮಾಣಿ ಹಾಗೂ ಗ್ರಾಪಂ ಸದಸ್ಯರು ಹಾಗೂ ಪಿಡಿಓ ಅಶೋಕ ಹುಣಶೀಕಟ್ಟಿ , ಆಇಸಿ ಸಂಯೋಜಕ ಕಲ್ಮೇಶ ಹಗೇದ, ತಾಂತ್ರಿಕ ಸಹಾಯಕ ಸಂಜು ಹಾದಿಮನಿ, ಬಿ ಎಪ್ ಟಿ ಈರಣ್ಣಾ ಸಾವಳಗಿ ಹಾಗೂ ಗ್ರಾಮಕಾಯಕ ಮೀತ್ರ ಡಿಇಓ ಸಾಧಿಕ ಹುದ್ದಾರ ಹಾಗೂ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ , ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ, ಇದ್ದರು.
ವರದಿ:- ಮಂಜುನಾಥ ಕಲಾದಗಿ