Ad imageAd image

ಮದ್ಯಾಹ್ನ ಭಯಂಕರ ಗಾಳಿ ಮಳೆಗೆ, ಮರ ಬಿದ್ದು ವೈಕಲ್ ಬೈಕುಗಳಿಗೆ ಹಾನಿ.

Bharath Vaibhav
ಮದ್ಯಾಹ್ನ ಭಯಂಕರ ಗಾಳಿ ಮಳೆಗೆ, ಮರ ಬಿದ್ದು ವೈಕಲ್ ಬೈಕುಗಳಿಗೆ ಹಾನಿ.
WhatsApp Group Join Now
Telegram Group Join Now

ಚಿಕ್ಕೋಡಿ:-ಮಧ್ಯಾಹ್ನ ಲೋಕ ಉಪಯೋಗಿ ಇಲಾಖೆ ಆಫೀಸ್ ಮುಂದೆ ಇರುವ ನೀಲಗಿರಿ ದೊಡ್ಡ ಮರವೊಂದು ಬಿದ್ದಿದ್ದೆ ಮರದ ಕೆಳಗೆ ಕಾರು ಬೈಕ್ ಇದ್ದುದರಿಂದ ಮೇಲೆ ಬಿದ್ದು ಹಾನಿಯಾಗಿದೆ.

ಅದೃಷ್ಟವಶಾತ್ ಮರದ ಕೆಳಗೆ ಹಾಗೂ ಕಾರಿನಲ್ಲಿ ಯಾರು ಇಲ್ಲದೆ ಯಾವುದು ಪ್ರಾಣಾಪಾಯ ಸಂಭವಿಸಿಲ್ಲ.

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!