ಚೇಳೂರು : ಅಲ್ಲದೇ ಇಂಡಿಯನ್ ಪೆಟ್ರೋಲ್ ಬಂಕ್ ನಿಂದ ಹಿಡಿದು ಆರ್ ಎಂ ಸಿ ಯಾರ್ಡ್ ವರೆಗೆ ಬೈಕ್ ಮುಖಂತರ ರಾಲಿ ಮಾಡಲಾಯಿತು.
ನಂತರ ಚೇಳೂರು ಆರಕ್ಷಕ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹರೀಶ್ ರವರು ದ್ವಿಚಕ್ರ ವಾಹನ ಸವಾರರಲ್ಲಿ ಕಠಿಣ ನಿಯಮಗಳನ್ನು ಪಾಲಿಸಬೇಕು ಎಂದು ಎಚ್ಚರಿಕೆ ಕೊಟ್ಟರು.
ವಾಹನ ಸವರಾರು ಹೆಲ್ಮೆಟ್ ಧರಿಸದೆ ಇದ್ದ ಪಕ್ಷದಲ್ಲಿ ದಂಡಾ ವಿಧಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೆಜಿ ವೆಂಕಟರಮಣ, ಜೆ ಎನ್ ಜಾಲಾರಿ, ಮೆಕ್ಯಾನಿಕ್ ನಯಾಜ್, ಖಾದರ್ ವಲಿ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಹ ಹಾಜರಿದ್ದರು.
ವರದಿ :ಯಾರಬ್. ಎಂ




