ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಯವರು, ಮೌನ ಸ್ವಾಮೀಜಿ ಇದ್ದು ಅನೇಕ ಭಕ್ತರ ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ. ಇವರ ಮಠವು ಶಿವಾಪುರ ಗ್ರಾಮದಲ್ಲಿ ಇದ್ದು ವಂಟಮುರಿ ಪಂಚಾಯತದಲ್ಲಿ ಬರುತ್ತದೆ.
ಇವರು ಅನೇಕ ವರ್ಷಗಳಿಂದ ಗೋ ಶಾಲೆ ಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಮಠದಲ್ಲಿ 60ಕ್ಕಿಂತ ಹೆಚ್ಚು ಗೋ ಹಸುಗಳಿದ್ದಾವೆ.
ಕಳೆದ ಎರಡು ವರ್ಷಗಳ ಹಿಂದೆ ಇವರ ಕಾರಿಗೆ ಕಾಕತಿ ಹೈವೇ ಹತ್ತಿರ ದೊಡ್ಡ ಅಪಘಾತವಾಗಿತ್ತು.
ಅದರಲ್ಲಿ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದರು.
ಅದರಲ್ಲಿ ಸ್ವಾಮೀಜಿ ಅವರು ಅದೃಷ್ಟವಾಗಿ ಜೀವಂತ ಪರಾಗಿದ್ದರು.
ಶ್ರೀ ಕಾಢಶಿದ್ದೇಶ್ವರ್ ಆಶೀರ್ವಾದದಿಂದ ಮತ್ತು ಗೋಮಾತೆಯ ಸೇವೆ ಮಾಡುವುದರಿಂದ ಸ್ವಾಮೀಜಿ ಬದುಕುಳಿದಿದ್ದಾರೆ. ಈಗ ಅವರ ಗೋಶಾಲೆಯಲ್ಲಿ ಹಸುಗಳಿಗೆ ಶೆಡ್ ಚಿಕ್ಕದಾಗಿದೆ. ಗೋಮಾತೆಯ ಭಕ್ತಿ ಮತ್ತು ಸೇವೆ ಮಾಡುವ ಭಕ್ತರು ಸ್ವಾಮೀಜಿಯವರಿಗೆ ವಸ್ತುರೂಪದಲ್ಲಿ ಮತ್ತು ಧನ ಸಹಾಯದ ರೂಪದಲ್ಲಿ ಅವರಿಗೆ ಸಹಾಯ ಮಾಡಿ. *ಯಾರು ಗೋಮಾತೆಯ ಸೇವೆ ಮಾಡುತ್ತಾರೆ ಅವರಿಗೆ ಎಂದು ಬಡತನ ಬರುವದಿಲ್ಲ.
ನಿಮ್ಮ ಶುಕ್ರದೇಶೆ ಚನ್ನಾಗಿ ಆಗಬೇಕಾದರೆ ಹಸು, ಗೋಮಾತೆಯ ಸೇವೆ ಮಾಡಿ.
ಸಹಾಯ ಮಾಡುವವರು
ತಥಾಸ್ತು ಗುರುಕುಲ
ಶ್ರೀ ಕಾಡ್ ಶಿದ್ದೇಶ್ವರ್ ಮಠದ ಸ್ವಾಮೀಜಿಯವರನ್ನು ಸಂಪರ್ಕಿಸಿ.
9740987187




