Ad imageAd image

ಮೋದಿ ಸಂಪುಟದಲ್ಲಿ ಖಾತೆ ಹಂಚಿಕೆ : ಯಾರಿಗೆ ಯಾವ ಖಾತೆ..?, ಇಲ್ಲಿದೆ ಫುಲ್ ಡಿಟೈಲ್ಸ್

Bharath Vaibhav
WhatsApp Group Join Now
Telegram Group Join Now

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಸಹೋದ್ಯೋಗಿಗಳಿಗೆ ಖಾತೆ ಹಂಚಿಕೆ ಮಾಡಿದ್ದಾರೆ. ಕರ್ನಾಟಕದ ಮಾಜಿ ಸಿಎಂ, ನೂತನ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಕೃಷಿ ಖಾತೆ ಮೇಲೆ ಆಸಕ್ತಿ ತೋರಿಸಿದ್ದರು. ಆದರೆ, ಕುಮಾರಸ್ವಾಮಿಗೆ ಉಕ್ಕು, ಬೃಹತ್ ಕೈಗಾರಿಕೆ ನೀಡಲಾಗಿದೆ.

ಯಾರಿಗೆ ಯಾವ ಖಾತೆ..?

*ಗೃಹ ಸಚಿವಾಲಯ- ಅಮಿತ್ ಶಾ

*ರಕ್ಷಣಾ ಸಚಿವಾಲಯ- ರಾಜನಾಥ್ ಸಿಂಗ್

*ವಿದೇಶಾಂಗ ವ್ಯವಹಾರಗಳ ಸಚಿವಾಲಯ- ಡಾ.ಎಸ್.ಜೈಶಂಕರ್

*ಹಣಕಾಸು – ನಿರ್ಮಲಾ ಸೀತಾರಾಮನ್

*ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ – ಶಿವರಾಜ್ ಸಿಂಗ್ ಚೌಹಾಣ್

*ಎಂಒಆರ್ಟಿಎಚ್ – ನಿತಿನ್ ಗಡ್ಕರಿ

*ವಸತಿ ಮತ್ತು ನಗರ ವ್ಯವಹಾರಗಳು ಮತ್ತು ವಿದ್ಯುತ್ ಮತ್ತು ಹೊಸ ಇಂಧನ – ಮನೋಹರ್ ಲಾಲ್ ಖಟ್ಟರ್

*ವಾಣಿಜ್ಯ ಸಚಿವಾಲಯ – ಪಿಯೂಷ್ ಗೋಯಲ್

*ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ – ಹರ್ದೀಪ್ ಸಿಂಗ್ ಪುರಿ

*ರೈಲ್ವೆ ಮತ್ತು ಮಾಹಿತಿ ಮತ್ತು ಪ್ರಸಾರ – ಅಶ್ವಿನಿ ವೈಷ್ಣವ್

*ಶಿಕ್ಷಣ ಸಚಿವಾಲಯ – ಧರ್ಮೇಂದ್ರ ಪ್ರಧಾನ್

*ಆರೋಗ್ಯ ಸಚಿವಾಲಯ – ಜೆ.ಪಿ.ನಡ್ಡಾ

*ಕಾರ್ಮಿಕ ಮತ್ತು ಕ್ರೀಡೆ – ಮನ್ಸುಖ್ ಮಾಂಡವಿಯಾ

*ಪರಿಸರ ಸಚಿವಾಲಯ – ಭೂಪೇಂದ್ರ ಯಾದವ್

*ನಾಗರಿಕ ವಿಮಾನಯಾನ – ರಾಮ್ ಮೋಹನ್ ಯಾದವ್

*ಸಂಸದೀಯ ವ್ಯವಹಾರಗಳು – ಕಿರಣ್ ರಿಜಿಜು

*ಎಂಎಸ್‌ಎಂಇ – ಜಿತನ್ ರಾಮ್ ಮಾಂಝಿ

*ಬಂದರು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯ – ಸರ್ಬಾನಂದ ಸೋನೊವಾಲ್

*ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ – ಚಿರಾಗ್ ಪಾಸ್ವಾನ್

*ಈಶಾನ್ಯ ವಲಯದ ಅಭಿವೃದ್ಧಿ ಸಚಿವಾಲಯ, ಟೆಲಿಕಾಂ – ಜ್ಯೋತಿರಾದಿತ್ಯ ಸಿಂಧಿಯಾ

 

WhatsApp Group Join Now
Telegram Group Join Now
Share This Article
error: Content is protected !!