Ad imageAd image

ಮೋದಿ ನೂತನ ಸಂಪುಟದಲ್ಲಿ 24 ರಾಜ್ಯಗಳ 72 ಜನರು ಸಚಿವರು : ಇಲ್ಲಿದೆ ಫುಲ್ ಲಿಸ್ಟ್ 

Bharath Vaibhav
ಮೋದಿ ನೂತನ ಸಂಪುಟದಲ್ಲಿ 24 ರಾಜ್ಯಗಳ 72 ಜನರು ಸಚಿವರು : ಇಲ್ಲಿದೆ ಫುಲ್ ಲಿಸ್ಟ್ 
WhatsApp Group Join Now
Telegram Group Join Now

ನವದೆಹಲಿ : ಲೋಕಸಭಾ ಚುನಾವಣೆಯಲ್ಲಿ 293 ಸ್ಥಾನ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುವ ಅವಕಾಶ ಪಡೆದಿದ್ದ ಬಿಜೆಪಿ ನೇತೃತ್ವದ ಎನ್‌ ಡಿಎ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸರ್ಕಾರದ ನಾಯಕರಾಗಿರುವ ನರೇಂದ್ರ ಮೋದಿ ಅವರು ಭಾನುವಾರ ಸಂಜೆ ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಮೊದಲ ಹಂತದಲ್ಲಿ 24 ರಾಜ್ಯಗಳ 72 ಜನರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಂಪುಟದಲ್ಲಿ ಏಳು ಮಾಜಿ ಮುಖ್ಯಮಂತ್ರಿಗಳು, ಏಳು ಮಹಿಳೆಯರು, 33 ಹೊಸ ಮುಖಗಳಿಗೆ ಮನ್ನಣೆ ನೀಡಲಾಗಿದೆ.

ಇಲ್ಲಿದೆ ಕೇಂದ್ರ ಸಚಿವ ಸಂಪುಟದ ನೂತನ ಸಚಿವರ ಪಟ್ಟಿ

ಗುಜರಾತ್

1. ಅಮಿತ್ ಶಾ

2. ಎಸ್ ಜೈಶಂಕರ್

3. ಮನ್ಸುಖ್ ಮಾಂಡವಿಯಾ

4.CR ಪಾಟೀಲ್

5. ನಿಮು ಬೆನ್ ಬಂಬ್ನಿಯಾ

6. ಜೆ.ಪಿ.ನಡ್ಡಾ

ಒಡಿಶಾ

1. ಅಶ್ವಿನಿ ವೈಷ್ಣವ್

2. ಧರ್ಮೇಂದ್ರ ಪ್ರಧಾನ್

3. ಜುವಾಲ್ ಓರಮ್

ಕರ್ನಾಟಕ

1. ನಿರ್ಮಲಾ ಸೀತಾರಾಮನ್

2. ಎಚ್ಡಿಕೆ

3. ಪ್ರಹ್ಲಾದ್ ಜೋಶಿ

4. ಶೋಭಾ ಕರಂದ್ಲಾಜೆ

5.ವಿ.ಸೋಮಣ್ಣ

ಮಹಾರಾಷ್ಟ್ರ

1. ಪಿಯೂಷ್ ಗೋಯಲ್

2. ನಿತಿನ್ ಗಡ್ಕರಿ

3. ಪ್ರತಾಪ್ ರಾವ್ ಜಾಧವ್

4. ರಕ್ಷಾ ಖಾಡ್ಸೆ

5. ರಾಮ್ ದಾಸ್ ಅಠಾವಳೆ

6. ಮುರಳೀಧರ್ ಮೊಹೋಲ್

ಗೋವಾ

1. ಶ್ರೀಪಾದ್ ನಾಯಕ್

ಜೆ &ಕೆ

1. ಜಿತೇಂದ್ರ ಸಿಂಗ್

ಮಧ್ಯಪ್ರದೇಶ

1. ಶಿವರಾಜ್ ಸಿಂಗ್ ಚೌಹಾಣ್

2. ಜ್ಯೋತಿರಾದಿತ್ಯ ಸಿಂಧಿಯಾ

3. ಸಾವಿತ್ರಿ ಠಾಕೂರ್

4. ವೀರೇಂದ್ರ ಕುಮಾರ್

ಉತ್ತರ ಪ್ರದೇಶ

1. ಹರ್ದೀಪ್ ಸಿಂಗ್ ಪುರಿ

2. ರಾಜನಾಥ್ ಸಿಂಗ್

3. ಜಯಂತ್ ಚೌಧರಿ

4. ಜಿತಿನ್ ಪ್ರಸಾದ್

5. ಪಂಕಜ್ ಚೌಧರಿ

6. ಬಿ ಎಲ್ವೆರ್ಮಾ

7. ಅನುಪ್ರಿಯಾ ಪಟೇಲ್

8. ಕಮಲೇಶ್ ಪಾಸ್ವಾನ್

9. ಎಸ್ಪಿ ಸಿಂಗ್ ಬಘೇಲ್

ಬಿಹಾರ

1. ಚಿರಾಗ್ ಪಾಸ್ವಾನ್

2. ಗಿರಿರಾಜ್ ಸಿಂಗ್

3. ಜಿತನ್ ರಾಮ್ ಮಾಂಝಿ

4. ರಾಮನಾಥ್ ಠಾಕೂರ್

5. ಲಾಲನ್ ಸಿಂಗ್

6. ನಿತ್ಯಾನಂದ್ ರೈ

7. ರಾಜ್ ಭೂಷಣ್

8. ಸತೀಶ್ ದುಬೆ

ಅರುಣಾಚಲ

1. ಕಿರಣ್ ರಿಜಿಜು

ರಾಜಸ್ಥಾನ

1. ಗಜೇಂದ್ರ ಸಿಂಗ್ ಶೇಖಾವತ್

2. ಅರ್ಜುನ್ ರಾಮ್ ಮೇಘವಾಲ್

3. ಭೂಪೇಂದರ್ ಯಾದವ್

4. ಭಗೀರಥ ಚೌಧರಿ

ಹರಿಯಾಣ

1.ML ಖಟ್ಟರ್

2. ರಾವ್ ಇಂದರ್ಜೀತ್ ಸಿಂಗ್

3. ಕೃಷ್ಣ ಪಾಲ್ ಗುರ್ಜರ್

ಕೇರಳ

1. ಸುರೇಶ್ ಗೋಪಿ

2. ಜಾರ್ಜ್ ಕುರಿಯನ್

ತೆಲಂಗಾಣ

1. ಜಿ ಕಿಶನ್ ರೆಡ್ಡಿ

2. ಬಂಡಿ ಸಂಜಯ್

ತಮಿಳುನಾಡು

1. ಎಲ್ ಮುರುಗನ್

ಜಾರ್ಖಂಡ್

1. ಸಂಜಯ್ ಸೇಠ್

2. ಅನ್ನಪೂರ್ಣ ದೇವಿ

ಛತ್ತೀಸ್ ಗಢ

1. ಟೋಖಾನ್ ಸಾಹು

ಆಂಧ್ರ ಪ್ರದೇಶ

1. ಡಾ.ಚಂದ್ರ ಶೇಖರ್ ಪೆಮ್ಮಸಾನಿ

2. ರಾಮ್ ಮೋಹನ್ ನಾಯ್ಡು ಕಿಂಜರಾಪು

3. ಶ್ರೀನಿವಾಸ ವರ್ಮಾ

ಪಶ್ಚಿಮ ಬಂಗಾಳ

1. ಶಂತನು ಠಾಕೂರ್

2. ಸುಕಾಂತ ಮಜುಂದಾರ್

ಪಂಜಾಬ್

1. ರವ್ನೀತ್ ಸಿಂಗ್ ಬಿಟ್ಟು

ಅಸ್ಸಾಂ

1. ಸರ್ಬಾನಂದ ಸೋನೊವಾಲ್

2. ಪಬಿತ್ರ ಮಾರ್ಗಹ್ರಿತಾ

ಉತ್ತರಾಖಂಡ್

1. ಅಜಯ್ ತಮ್ಟಾ

ದೆಹಲಿ

1. ಹರ್ಷ್ ಮಲ್ಹೋತ್ರಾ

 

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!