ಶನಿವಾರ ಶ್ರಾವಣ ಮಾಸ ಪ್ರಥಮ ವಾರ ಮೊಳಕಾಲ್ಮೂರು ತಾಲೂಕಿನ ಹಳೆ ಅಮಕುಂದಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ವಿಶೇಷ ಪೂಜೆ ಅಭಿಷೇಕ ಹೋಮ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು ಬಂದಂತ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಸ್ವಾಮಿ ಸಹೋದರ ಅಮೃತ ಅಸ್ತದಿಂದ ಪ್ರಾಣ ಪ್ರತಿಷ್ಠಾಪನೆ ಹೋಮ ಹಾಗೂ ಅಭಿಷೇಕ ಕಾರ್ಯಕ್ರಮಗಳು ನೆರವೇರಿಸಿಕೊಟ್ಟರು.
ಹುಚ್ಚ ಮಲ್ಲೇಶ್ವರ ದೇವಸ್ಥಾನದ ಗುರುಗಳಾದ ಸೋಮಶೇಖರ್ ಸ್ವಾಮೀಜಿ ಯಾಲ್ಲಾಲಿಂಗ ಸ್ವಾಮೀಜಿ ಪ್ರಮುಖರಾದ ಎನ್ ಬಿ ಪರಮೇಶ್ವರಪ್ಪ ಚಿಕ್ಕೇರಹಳ್ಳಿ,ಭಟ್ರಹಳ್ಳಿ ಅಯ್ಯಣ್ಣ,ಅಂಜಿನಪ್ಪ, ಪ್ರಭಾಕರ್, ಮಂಜಣ್ಣ ,ರವಿ, ಈರಣ್ಣ ಧನಂಜಯ್,ಭರತ್ ಕುಮಾರ್,ನಿತಿನ್,ಬಸವರಾಜ್, ಅಂಜಿನಪ್ಪ ,ಪ್ರಕಾಶ್ ಮೇಷ್ಟ್ರು ,ಶಿವಣ್ಣ,ಮರಿಸ್ವಾಮಿ ರಮೇಶ್, ಗ್ಯಾಸ್ ಕೃಷ್ಣಪ್ಪ ರಾಜ ,ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತಾದಿಗಳು ದೈವಸ್ಥರು ಪ್ರಮುಖರು ಪಾಲ್ಗೊಂಡರು.
ವರದಿ: ಪಿಎಂ ಗಂಗಾಧರ




