ಬಳ್ಳಾರಿ : ಜಿಲ್ಲೆ ಬಳ್ಳಾರಿ ತಾಲೂಕಿನ ವಣೇನೂರು ಗ್ರಾಮದಲ್ಲಿ ಹೊನ್ನೂರು ಸ್ವಾಮಿ ಮಸೀದಿ ಮುಂಭಾಗದಲ್ಲಿ ವೇಷದಾರಿಗಳು ಹಾಗೂ ಊರಿನ ಸಾರ್ವಜನಿಕರು ಮೊಹರಂ ಹಬ್ಬ ಮುಗಿದ ಮರು ದಿನವೇ ವೇಷಧಾರಿಗಳು ಮಸೀದಿ ಮುಂಭಾಗದಲ್ಲಿ ಹೆಜ್ಜೆ ಹಾಕಿದರು
ಅಲ್ಲಿನ ವೇಷದಾರಿಗಳು ಹೆಜ್ಜೆ ಹಾಕುತ್ತಿರುವ ದೃಶ್ಯಗಳು ಹೊನ್ನೂರು ಸ್ವಾಮಿ ಮಸೀದಿ ಮುಂಭಾಗದಲ್ಲಿ ಆಗಮಿಸಿದ ಸಾರ್ವಜನಿಕರು ಆ ದೃಶ್ಯಗಳನ್ನು ನೋಡಿ ಖುಷಿ ಪಟ್ಟರು.




