Ad imageAd image

ಬಹುಮನಿ ಕೋಟೆಯಲ್ಲಿ ಇರುವ ಶಿವಲಿಂಗ ಪೂಜೆ ಯತ್ನ : ಹಿಂದೂ ಮುಖಂಡರು ಪೊಲೀಸರು ವಶಕ್ಕೆ

Bharath Vaibhav
ಬಹುಮನಿ ಕೋಟೆಯಲ್ಲಿ ಇರುವ ಶಿವಲಿಂಗ ಪೂಜೆ ಯತ್ನ : ಹಿಂದೂ ಮುಖಂಡರು ಪೊಲೀಸರು ವಶಕ್ಕೆ
WhatsApp Group Join Now
Telegram Group Join Now

ಕಲಬುರ್ಗಿ : ಕಲ್ಬುರ್ಗಿ ನಗರದ ಹೃದಯ ಭಾಗದಲ್ಲಿ ಇರುವ ಬಹುಮನಿ ಕೋಟೆಯಲ್ಲಿ ಇರುವಂತಹ ಸೋಮೇಶ್ವರ ದೇವಸ್ಥಾನದ ಶಿವಲಿಂಗಕ್ಕೆ ಪೂಜೆ ಮಾಡಲು ಪೊಲೀಸರು ಅವಕಾಶ ನೀಡದ ಹಿನ್ನೆಲೆಯಲ್ಲಿ ಪೂಜೆಗೆ ಅವಕಾಶ ಕೊಡುವಂತೆ ಕಲ್ಬುರ್ಗಿ ಕೋಟೆಯ ಮುಂಭಾಗ ಹಿಂದೂ ಮುಖಂಡರು ಧರಣಿ ನಡೆಸಿದರು.

ಕಲ್ಬುರ್ಗಿ ಕೋಟೆ ಆವರಣದಲ್ಲಿರುವ ಶಿವಲಿಂಗ ಪೂಜೆಗೆ ಯತ್ನಿಸಲಾಯಿತು. ಶಿವರಾತ್ರಿಯ ಅಂಗವಾಗಿ ಶಿವಲಿಂಗಕ್ಕೆ ಪೊಲೀಸರು ಪೂಜೆ ಮಾಡಲು ಅವಕಾಶ ನೀಡಲಿಲ್ಲ. ಬಹುಮನಿ ಕೋಟೆ ಒಳಗೆ ಇರುವ ಸೋಮೇಶ್ವರ ದೇಗುಲದಲ್ಲಿ ಈ ಒಂದು ಶಿವಲಿಂಗ ಇದೆ ಶಿವರಾತ್ರಿ ಅಂಗವಾಗಿ ಪೂಜೆಗೆ ಅವಕಾಶ ಕೊಡುವಂತೆ ಹಿಂದೂ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದರು ಆದರೆ ಪೊಲೀಸರು ಅವಕಾಶ ಕೊಡದೆ ಇಂದು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!