ಢಾಕ್ಕಾ: ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪ ಸಂಖ್ಯಾತರ ಮೇಲಿನ ದಾಳಿ ಮುಂದುವರೆದಿದ್ದು, ಮತ್ತೊರ‍್ವ ಹಿಂದೂ ವ್ತಕ್ತಿಯನ್ನು ದುಷ್ರ‍್ಮಿಗಳು ಥಳಿಸಿ ಕೊಂದಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಆಟೋ ಚಾಲಕ ೨೮ ರ‍್ಷದ ಸಮೀರ ದಾಸ ಎಂಬುವನನ್ನು ಕೊಲೆ ಮಾಡಲಾಗಿದ್ದು, ಭಾನುವಾರ ರಾತ್ರಿ ಚಿತ್ತಗಾಂಗ್‌ನ ದಗನ್ ಭುಯಾನ್ ನಲ್ಲಿ ದಾಳಿ ನಡೆದಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಮೀರ್ ದಾಸ್ ನನ್ನು ಹರಿತವಾದ ಆಯುಧಗಳಿಂದ ಹೊಡೆದು ಕೊಲ್ಲಲಾಗಿದೆ ಎಂಧು ಅಲ್ಲಿನ ಸುದ್ದಿಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದಲ್ಲಿ ಮತ್ತೊರ‍್ವ ಹಿಂದೂ ವ್ಯಕ್ತಿಯ ಕೊಲೆ




