Ad imageAd image

ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ :  ನಟ ಚೇತನ್ ಹೊಸ ವಿವಾದ

Bharath Vaibhav
ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ :  ನಟ ಚೇತನ್ ಹೊಸ ವಿವಾದ
WhatsApp Group Join Now
Telegram Group Join Now

ಬೆಂಗಳೂರು : ‘ಹಿಂದುತ್ವವು ಮುಸ್ಲಿಂ ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ’ ಎಂದು ಹೇಳುವ ಮೂಲಕ ನಟ ಚೇತನ್ ಹೊಸ ವಿವಾದ ಸೃಷ್ಟಿಸಿದ್ದಾರೆ.

ಏನಿದೆ ಚೇತನ್ ಪೋಸ್ಟ್ ನಲ್ಲಿ..?

ಹಿಂದುತ್ವವು ಮುಸ್ಲಿಮರು ಮತ್ತು ಕ್ರೈಸ್ತರನ್ನ ಖಳನಾಯಕರನ್ನಾಗಿ ಮಾಡುತ್ತೆ: (ಧಾರ್ಮಿಕ ಅಲ್ಪಸಂಖ್ಯಾತರನ್ನ)
ದೋಷಪೂರಿತ ಕನ್ನಡ ಹೋರಾಟಗಾರರು ಮಾರ್ವಾಡಿಗಳು ಮತ್ತು ಸಿಂಧಿಗಳನ್ನು ಖಳನಾಯಕರನ್ನಾಗಿ ಮಾಡುತ್ತಾರೆ: (ಶ್ರೀಮಂತ ವಲಸಿಗರನ್ನ)

ದೋಷಪೂರಿತ ಜಾತಿ ವಿರೋಧಿ ಹೋರಾಟಗಾರರು ಬ್ರಾಹ್ಮಣರನ್ನು ಖಳನಾಯಕರನ್ನಾಗಿ ಮಾಡುತ್ತಾರ: (ಜಾತಿ ಶ್ರೇಣಿವ್ಯವಸ್ಥೆಯ ಗಣ್ಯರನ್ನ ನಾವು ಸಮಾನತಾವಾದಿಗಳು ಅಸಮಾನತೆಯ ಇಡೀ ವ್ಯವಸ್ಥೆಯನ್ನು ಖಳನಾಯಕನ್ನಾಗಿ ಮಾಡಬೇಕು- ಯಾವುದೇ ಸಮುದಾಯವಲ್ಲ ಎಂದು ನಟ ಚೇತನ್ ಹೇಳಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!