
ಬಹುತೇಕ ಸಿನೇಮಾ ನಟಿಯರು ಮದುವೆಯಾದ ಬಳಿಕ ಅಭಿನಯ ನಿಲ್ಲಿಸುತ್ತಾರೆ. ಆದರೆ ನಟಿ ಸೋನಲ್ ಮಾತ್ರ ಚಿತ್ರ ರಂಗದಲ್ಲಿ ಇದ್ದಾರೆ. ಪತಿ ತರುಣ ಸುಧೀರ್ ಬೆಂಬಲ ಇದಕ್ಕೆ ಕಾರಣವಾಗಿದ್ದು, ಇದಕ್ಕೆ ನಟಿ ಶೃತಿ ಅವರು ಪ್ರತಿಕ್ರಿಯೆ ನೀಡಿದ್ದು, ಇದಕ್ಕೆ ನಟಿ ಶೃತಿ ಅವರು ಧನ್ಯವಾದ ಹೇಳಿದ್ದಾರೆ. ಸೋನಲ್ ಕಲಾವಿದೆಯಾಗಿ ಬೆಳೆಯಲಿ ಎಂದು ತರುಣ ಸುಧೀರ್ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.





