ಶಾಸಕರಾದ ಎಸ್ .ಆರ್ .ವಿಶ್ವನಾಥ ಅವರಿಂದ ಕಾಮಗಾರಿಗಳಿಗೆ ಚಾಲನೆ
ತಮ್ಮೇನಹಳ್ಳಿ ಬಡಾವಣೆ ,ಹೆಗಡೆ ದೇವನಪುರ ,ನಗರೂರು ಕ್ರಾಸ್, ನಂದರಾಮಯ್ಯನ ಪಾಳ್ಯ, ಪಿಳ್ಳಹಳ್ಳಿ , ಹೊನ್ನಸಂದ್ರ ಗ್ರಾಮ, ಹುಸ್ಕೂರು ,ದೊಡ್ಡಿಪಾಳ್ಯ, ಬೆತ್ತನಗೆರೆ, ಮತ್ತಳ್ಳಿ , ತೋಟಗೆರೆ, ಹೊಸಳ್ಳಿ ಪಾಳ್ಯ, ತೊರೆನಾಗಸಂದ್ರ, ಗೋಪಾಲಪುರ ಈ ಗ್ರಾಮಗಳ ಪರಿಮಿತಿಯಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ ಮತ್ತು ಗುದ್ದಲಿ ಪೂಜೆ ಹಮ್ಮಿಕೊಂಡಿದ್ದರು.

ಶಾಸಕರಾದ ಎಸ್.ಆರ್. ವಿಶ್ವನಾಥ್ ಅವರಿಗೆ ಹುಸ್ಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ . ಡಾ. ಬಿ. ರಮೇಶ ಪಿಳ್ಳಹಳ್ಳಿ ಗ್ರಾಮದಲ್ಲಿ ಐಟಿಐ ಕಾಲೇಜ್ ಉದ್ಘಾಟನೆ ಹುಸ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಣ ತ್ಯಾಜ್ಯ ಘಟಕ ಪಶು ಸಂಗೋಪನೆ ಉಪ ಆಸ್ಪತ್ರೆ ಉದ್ಘಾಟನೆ ಹುಸ್ಕೂರು ಗ್ರಾಮ ಪಂಚಾಯತಿ ವಿದ್ಯುತ್ ಚಿತಾಗಾರ ಗುದ್ದಲಿ ಪೂಜೆ ಸತ್ ನೀಡಿದರು
ಈ ಸಂದರ್ಭದಲ್ಲಿ ಯಲಹಂಕ ಶಾಸಕರಾದ ಎಸ್.ಆರ್. ವಿಶ್ವನಾಥ್. ಹುಸ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಡಾಕ್ಟರ್ ಬಿ. ರಮೇಶ್. ಗ್ರಾಮಾಂತರ ಮಂಡಲ ಅಧ್ಯಕ್ಷರಾದ ರಾಮ್ ಮೂರ್ತಿ. ರೈತ ಮೋರ್ಚದ ಕಡತನ ಮಲೆ ಸತೀಶ್. ಬಿಜೆಪಿ ಇತರ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಬಾಲಾಜಿ ವಿ




