ಚಿಂಚೋಳಿ:ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ್ ಗ್ರಾಮದಲ್ಲಿ ಹೋಳಿ ಹಬ್ಬದ ಪ್ರಯುಕ್ತವಾಗಿ ವಿವಿಧ ಜಾತಿ ವಿವಿಧ ಧರ್ಮದ ಮುಖಂಡರನ್ನು ಸುಲೇಪೇಟ್ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಅಮರ ಕುಲಕರ್ಣಿರವರು ಶಾಂತಿ ಸಭೆಯನ್ನು ಆಯೋಜಿಸಲಾಯಿತು ಯಾವುದೇ ರೀತಿಯ ಅನಾಹುತಗಳು ಗಲಭೆಗಳನ್ನು ಆಗದ ರೀತಿಯಲ್ಲಿ ಹಬ್ಬವನ್ನು ಆಚರಣೆ ಮಾಡಿ ಯಶಸ್ವಿಗೊಳಿಸಬೇಕು ತಿಳಿಸಿದರು ಈ ಸಂದರ್ಭದಲ್ಲಿ ಪೋಲಿಸ ಇಲಾಖೆ ಸಿಬ್ಬಂದಿಗಳಾದ ಸಿಪಿಐ ಕೃಷ್ಣಕುಮಾರ್ ಪಾಟೀಲ್. ಮೋಹನ್ ರೆಡ್ಡಿ. ಸದ್ದಾಂ ಪಟೇಲ್. ಅಂಬರೀಶ್. ಮಂಜುನಾಥ್. ಮರಗಪ್ಪ.ಜಿತೇಂದ್ರ. ಹಾಗೂ ಊರಿನ ಮುಖಂಡರಾದ ರೇವವಣಸಿದ್ದಪ್ಪ ಅಣಕಲ್, ಪಾಶಾ ಮೋಮೀನ್. ಸುಭಾಷ್, ರಜಾಕ್ ಪಟೇಲ್, ಅಂಬರೀಶ್ ಗೋಣಿ, ಜಮೀರ ಮಿಯ್ಯ, ಸತ್ತಾರ ಸಾಬ, ನಂದುಕುಮಾರ, ರುದ್ರಮುನಿ ರಾಮರ್ಥಿಕರ್, ಹಣಮಂತ ಪೂಜಾರಿ, ಜಗನ್ನಾಥ, ಗುರುಸಿದ್ದಪ್ಪ, ಕಲ್ಲಪ್ಪ, ಇತರರು ಉಪಸ್ಥಿತರಿದ್ದರು.
ವರದಿ: ಸುನಿಲ್ ಸಲಗರ




