ಬೆಂಗಳೂರು: ಪೀಣ್ಯ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ರಾಜಗೋಪಾಲ ನಗರ ಡಾ. ವಿಷ್ಣು ಮತ್ತು ವಾಲ್ಮೀಕಿ ಕ್ರಿಕೆಟರ್ಸ್ ವತಿಯಿಂದ ಪದಾಧಿಕಾರಿಗಳ ನೇತೃತ್ವದಲ್ಲಿ ದಿನಾಂಕ 16 ಮೇ 2025ದು ಶುಕ್ರವಾರ ರಿಂದ ದಿನಾಂಕ 18 ಮೇ 2025ರ ಭಾನುವಾರ ಡಾ. ವಿಷ್ಣು ಮತ್ತು ವಾಲ್ಮೀಕಿ ಕ್ರಿಕೆಟರ್ಸ್ “ಡಾ.ವಿಷ್ಣು ಕಪ್” 9ನೇ ವರ್ಷದ ಹೊನಲು ಬೆಳಕಿನ ಶಾರ್ಟ್ ಪಿಚ್ ಟಿನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಡಾ.ವಾಟರ್ ಕ್ರೀಡಾಂಗಣ ರಾಜಗೋಪಾಲನಗರ ಪೊಲೀಸ್ ಠಾಣೆ ಹಿಂಭಾಗ ಬೆಂಗಳೂರು ನಡೆಯಲಿದ್ದು.


ಪ್ರವೇಶ ಶುಲ್ಕ 800ರೂಯಿಗಳು ಮಾತ್ರ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಗೌತಮ್ 8123523248 ಮತ್ತು ತಿಮ್ಮರಾಜು 8892320658, ಪ್ರಥಮ ಬಹುಮಾನ 1,00001ರೂ. ದ್ವಿತೀಯ ಬಹುಮಾನ 50,001ರೂ.ಸೆಮಿ ಫೈನಲಿಸ್ಟ್ 10,001ರೂ. ಈ ಪಂದ್ಯಾವಳಿ ಯಲ್ಲಿ ರಾಜ್ಯ ಮತ್ತು ಅಂತರಾಜ್ಯ ಮಟ್ಟದ ಶ್ರೇಷ್ಠ ಆಟಗಾರರು, ತಿರ್ಪೀಗಾರರು,ಸ್ಥಳಿಯ ರಾಜಕೀಯ ಮುಖಂಡರು ಮಹಿಳೆಯರು ಸಾರ್ವಜನಿಕರು ಭಾಗವಹಿಸಿದ್ದಾರೆ ಎಂದು ಡಾ. ವಿಷ್ಣು ಮತ್ತು ವಾಲ್ಮೀಕಿ ಕ್ರಿಕೆಟರ್ಸ್ ಯುವ ಮುಖಂಡ ರಮೇಶ್ (ರಾಮಿ) ಅವರು ಬಿ ವಿ ನ್ಯೂಸ್-5 ಗೆ ತಿಳಿಸಿದ್ದಾರೆ.

ವರದಿ : ಅಯ್ಯಣ್ಣ ಮಾಸ್ಟರ್




