Ad imageAd image

ಮೀನುಗಾರಿಕೆ ಮಹಾಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ನಿಂಗರಾಜು ಅವರಿಗೆ ಸನ್ಮಾನ

Bharath Vaibhav
ಮೀನುಗಾರಿಕೆ ಮಹಾಮಂಡಳಿಯ  ನಿರ್ದೇಶಕರಾಗಿ ಆಯ್ಕೆಯಾದ ನಿಂಗರಾಜು ಅವರಿಗೆ ಸನ್ಮಾನ
WhatsApp Group Join Now
Telegram Group Join Now

ಯಳಂದೂರು:  ಪಟ್ಟಣದ ಬುದ್ಧ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ರಾಜ್ಯ ಮೀನುಗಾರಿಕೆ ಮಹಾಮಂಡಳಿಯ ನಿರ್ದೇಶಕರಾಗಿ ಆಯ್ಕೆಯಾದ ನಿಂಗರಾಜು ಅವರಿಗೆ ಸನ್ಮಾನ

ಮೀನುಗಾರಿಕೆಯ ಮಹಾಮಂಡಳಿಗೆ ಸತತವಾಗಿ ಎರಡನೇ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಚಾಮರಾಜನಗರ ಜಿಲ್ಲೆಯಿಂದ ಆಯ್ಕೆಯಾದ ನಿಂಗರಾಜು ಅವರಾಗಿ ಸ್ನೇಹಿತರಾದ ಜನಾರ್ಧನ್ ಇರಸವಾಡಿ, ಮದ್ದೂರು ನಾರಾಯಣ ಗುತ್ತಿಗೆದಾರರು, ಚಂದ್ರು ಗೌಡಳ್ಳಿ, ಚಕ್ರವರ್ತಿ ಮದ್ದೂರು, ಹಾಗೂ ದಲಿತ ಮುಖಂಡರುಗಳಿಂದ ಬುದ್ಧ ಧ್ಯಾನ ಕೇಂದ್ರದಲ್ಲಿ ಸನ್ಮಾನಿಸಲಾಯಿತು

ಈ ಸಂದರ್ಭದಲ್ಲಿ ಸನ್ಮಾನಿತರಾದ ನಿಂಗರಾಜುರವರು ಮಾತನಾಡಿ ನಾನು ಸತತವಾಗಿ ಎರಡನೇ ಬಾರಿಗೆ ನಿರ್ದೇಶಕರಾಗಿ ಆಯ್ಕೆ ಆಗಿದ್ದೇನೆ ನನ್ನ ಗೆಲುವಿಗೆ ಕಾರಣವಾದ ಎಲ್ಲರಿಗೂ ನಾನು ಹೃದಯಪೂರ್ವಕವಾಗಿ ವಂದಿಸುತ್ತೇನೆ

ನಾನು ಅಂತಂತವಾಗಿ ಹೋದವನು ನಾವು ಯಾವಾಗಲೂ ಸಾಧನೆ ಮಾಡಬೇಕಾದರೆ ಅಂತಂತವಾಗಿ ಹೋಗಬೇಕು ನಾವು ಮೊದಲು
ಸಾಧಿಸುವ ಛಲ ಹೊಂದಬೇಕುಯಾವದೇ ಸದ್ಯಸತ್ವ ಹೊಂದುವಾಗ ಜಾಗವಿದ್ದರೆ ಮಾದಲು ಸದ್ಯಸರಗಬೇಕು ನಂತರ ನಮ್ಮ ಕರ್ತವ್ಯಕ್ಕೆ ಬೆಲೆ ಕೊಡಬೇಕು ಅವಾಗ ನಾವು ಎಲ್ಲವನ್ನು ಗೆಲ್ಲಲು ಸಾಧ್ಯ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಕಿನಕಹಳ್ಳಿ ರಾಚಯ್ಯ, ತಾಲೂಕು ಗ್ಯಾರಂಟಿ ಸದಸ್ಯರಾದ ಶಿವರಾಜ್HM, ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮ್ಮನಪುರ ಮಹೇಶ್, ಯರಿಯೂರು ನಟರಾಜು, ಜೈರಾಮು, ಟೌನ್ ನಂಜುಂಡಸ್ವಾಮಿ, ನಾರಾಯಣಸ್ವಾಮಿ ಎಂ ಆರ್, ಪರಶು ಮೂರ್ತಿ, ಮಧು ಕೆಸ್ತೂರು, ಸಿದ್ದರಾಜು, ಅಗರ ರಾಜು, ಅಂಬಳೆ ನವೀನ. ಚೆಲುವರಾಜ್, ಕಿಸ್ತೂರು ನಾಗರಾಜ್, ಅರಲಕೆರೆ ರೇವಣ್ಣ, ಹಾಗೂ ಎಲ್ಲ ಜನಾಂಗದ ವರ್ಗದ ಮುಖಂಡರುಗಳು ಮತ್ತೆ ಕಾರ್ಯಕರ್ತರು ಹಾಜರಿದ್ದರು

ವರದಿ :ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!