Ad imageAd image

ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಮೋಘಗೆ ಗೌರವ ಡಾಕ್ಟರೇಟ್

Bharath Vaibhav
ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಮೋಘಗೆ ಗೌರವ ಡಾಕ್ಟರೇಟ್
WhatsApp Group Join Now
Telegram Group Join Now

ಹುಮನಾಬಾದ:-ಹುಮನಾಬಾದ ತಾಲೂಕಿನ ಹಿಲಾಲಪುರ್ ಗ್ರಾಮದ ನಿವಾಸಿ ಅಮ್ಮಾ ಫೌಂಡೇಶನ್ ಸಂಸ್ಥಾಪಕ ಮಹೇಶ್ ಮೊಘ ಮಾಡುತ್ತಿರುವ ಸಮಾಜ ಸೇವೆಯನ್ನು ಗುರುತಿಸಿ ಮಹಾರಾಷ್ಟ್ರದ ಲಾತೂರ್ ನಲ್ಲಿ ಅಂತರಾಷ್ಟ್ರೀಯ ಯೂನಿವರ್ಸಿಟಿ ಟಲೋಸಾ ಮ್ಯಾಕ್ಸಿಕೊ ವತಿಯಿಂದ ಇತ್ತೀಚಿಗೆ ಗೌರವ ಡಾಕ್ಟಾರೇಟ್ ನೀಡಿ ಗೌರವಿಸಲಾಗಿದೆ.

ಗೌರವ ಡಾಕ್ಟಾರೇಟ್ ಪಡೆದುಕೊಂಡ ಮೊಘಗೆ ಅಮ್ಮ ಫೌಂಡೇಶನ್ ಟೀಮ್,ಹಾಗೂ ಹಳ್ಳಿಖೇಡ ಬಿ ಪಟ್ಟಣದ ಯುವ ಮುಖಂಡರು ಸೇರಿದಂತೆ ಅನೇಕ ಗ್ರಾಮದ ಯುವಕರು,ಅವರ ಅಭಿಮಾನಿಗಳು ಸನ್ಮಾನಿಸಿ ಗೌರವಿಸುತ್ತಿದ್ದಾರೆ.ಬಳಿಕ ಮಹೇಶ ಮೋಘ ಕುರಿತು ಯುವ ಮುಖಂಡರಾದ ವಿಜಯಕುಮಾರ ಶಾಪುರಕರ್ ಮಾತನಾಡಿ ಶುಭ ಹಾರೈಸಿದರು.

ಇನ್ನೂ ಗೌರವ ಡಾಕ್ಟಾರೇಟ್ ಪಡೆದ ಮಹೇಶ ಮೋಘ ಅಮ್ಮ ಫೌಂಡೇಶನ್ ಸಮಾಜ ಮುಖಿಯಾಗಿ ಯಾವ ಕೆಲಸ ಮಾಡಿದೆ,ಇನ್ನೂ ಸಮಾಜಕ್ಕೆ ಏನೂ ಮಾಡಬೇಕಾಗಿದೆ ಎಂಬುದು ಹೇಳಿದ್ದು ಹೀಗೆ…..

  ವರದಿ:- ಸಜೀಶ ಲಂಬುನೋರ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!