Ad imageAd image

ಸವದತ್ತಿಯಲ್ಲಿ ಭೀಕರ ಘಟನೆ : ಬಸ್ ಹತ್ತುವ ವೇಳೆ ಮಹಿಳೆ ಕೈಯಿಂದ ಜಾರಿ ಬಿದ್ದು ಮಗು, ಎರಡು ಕಾಲು ಕಟ್

Bharath Vaibhav
ಸವದತ್ತಿಯಲ್ಲಿ ಭೀಕರ ಘಟನೆ : ಬಸ್ ಹತ್ತುವ ವೇಳೆ ಮಹಿಳೆ ಕೈಯಿಂದ ಜಾರಿ ಬಿದ್ದು ಮಗು, ಎರಡು ಕಾಲು ಕಟ್
WhatsApp Group Join Now
Telegram Group Join Now

ಬೆಳಗಾವಿ : ಬೆಳಗಾವಿಯಲ್ಲಿ ಘೋರ ಘಟನೆ ಒಂದು ನಡೆದಿದ್ದು ಬಸ್ ಹತ್ತುವ ವೇಳೆ ಮಗು ಒಂದು ಕೆಳಗೆ ಜಾರಿ ಬಿದ್ದಿದೆ.

ಈ ವೇಳೆ ಮಗುವಿನ ಮೇಲೆ ಬಸ್ಸಿನ ಮುಂಬದಿ ಚಕ್ರ ಹರಿದು ಮಗುವಿನ ಕಾಲು ಕಟ್ ಆಗಿರುವ ಘಟನೆ ಬೆಳಗಾವಿಯ ಸೌದತ್ತಿ ಬಸ್ ನಿಲ್ದಾಣದಲ್ಲಿ ಈ ಒಂದು ಘಟನೆ ನಡೆದಿದೆ.

ಸೀಟು ಹಿಡಿಯುವ ಭರದಲ್ಲಿ ಮಹಿಳೆ ಓಡೋಡಿ ಬಂದಿದ್ದಾಳೆ, ಬಸ್ ಹತ್ತುವಾಗ ಮಹಿಳೆಯ ಕೈಯಿಂದ ಮಗು ಜಾರಿ ಕೆಳಗೆ ಬಿದ್ದಿದೆ.

ಬಸ್ಸಿನ ಮುಂದಿನ ಚಕ್ರದ ಅಡಿ ಮಗು ಸಿಲುಕಿದ್ದು, ಈ ವೇಳೆ ಮಗುವಿನ ಕಾಲಿನ ಮೇಲೆ ಬಸ್ ಹರಿದಿದೆ ತಕ್ಷಣ ಮಗುವನ್ನು ರಕ್ಷಿಸಿ ಸ್ಥಳೀಯರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಸೌದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!