Ad imageAd image

3 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳ ಪರದಾಟ.

Bharath Vaibhav
3 ದಿನಗಳಿಂದ ನೀರಿಲ್ಲದೆ ಹಾಸ್ಟೆಲ್ ವಿದ್ಯಾರ್ಥಿಗಳ ಪರದಾಟ.
WhatsApp Group Join Now
Telegram Group Join Now

ಮುದಗಲ್ಲ : -ಊರು, ಮನೆ, ಮಠ ಬಿಟ್ಟು ಶಿಕ್ಷಣಕ್ಕಾಗಿ ಹಾಸ್ಟೆಲ್ ಬಂದಿದ್ದ ವಿದ್ಯಾರ್ಥಿಗಳು ಪರದಾಡುವ ಸ್ಥಿತಿ ಬಂದಿದೆ ಕಳೆದ 03 ದಿನಗಳಿಂದ ಕುಡಿಯಲು ನೀರಿಲ್ಲಾ, ಬಳಕೆಗೂ ನೀರಿಲ್ಲದೇ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ. ಊಟ ಮಾಡಿ ಪೇಪರ್ನಿಂದ ಕೈ ಒರೆಸಿಕೊಳ್ಳೊ ದುಸ್ಥಿತಿ ದೇವರಾಜ್ ಅರಸು ಮೆಟ್ರಿಕ್ ನಂತರದ ವಸತಿ ನಿಯಲದ ಹಾಸ್ಟೆಲ್​ನಲ್ಲಿ ಬಂದಿದೆ.

ಇಂದು ಪುರಸಭೆ ಗೆ ಹಾಸ್ಟೆಲ್ ವಿದ್ಯಾರ್ಥಿಗಳು 20 ಕ್ಕ ಹೆಚ್ಚು ವಿಧ್ಯಾರ್ಥಿ ಗಳು ಬಂದು ಅದಷ್ಟು ಬೇಗನೆ ಮೋಟಾರ್ ರಿಪೇರಿ ಮಾಡಿಸುವತ್ತೇ ಒತ್ತಾಯ ಮಾಡಿದರು . ಹಾಸ್ಟೆಲ್ಲಿನ ವಾರ್ಡನ್ ಡಿ ಗ್ರೂಪ್ ಸಿಬ್ಬಂದಿ ಗಳು ಪುರಸಭೆ ಯ ಅಧ್ಯಕ್ಷ ರಿಗೆ ಮನವಿಯನ್ನು 2 ದಿನ ಹಿಂದೆ ನೀಡಿದ್ದಾರೆ ಆದರೂ ಸ್ಪಂದನೆ ನೀಡಲ್ಲ ಆದ ಕಾರಣ ನಾವುಗಳು ಪುರಸಭೆ ಬಂದು ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಗಮನಕ್ಕೆ ಇನ್ನೂ ಒಂದು ಸಾರಿ ತರಬೇಕು ಅಂತ ಬಂದಿದ್ದೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರ ಹಾಕಿದ್ದಾರೆ.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!