- ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಮಳೆ ಜೋರು, ಉಳಿದೆಡೆ ಎಷ್ಟಾಗಿದೆ ವರ್ಷಧಾರೆ?
SHIVAMOGGA LIVE NEWS | 4 JULY 2024
RAINFALL NEWS : ಜುಲೈ 2 ಬೆಳಗ್ಗೆ 8.30 ರಿಂದ ಜು.3 ರ ಬೆಳಗ್ಗೆ 8.30ರವರೆಗೆ – ಶಿವಮೊಗ್ಗ ಜಿಲ್ಲೆಯಲ್ಲಿ 22.9 ಮಿ.ಮೀ ಮಳೆಯಾಗಿದೆ. ಈ ಅವಧಿಯಲ್ಲಿ ಹೊಸನಗರ, ಸಾಗರ, ತೀರ್ಥಹಳ್ಳಿಯಲ್ಲಿ ಉತ್ತಮ ಮಳೆಯಾಗಿದೆ.
ಯಾವ್ಯಾವ ತಾಲೂಕಿನಲ್ಲಿ ಎಷ್ಟು ಮಳೆಯಾಗಿದೆ?
-ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ತಾಲೂಕಿನಲ್ಲಿ 6.20 ಮಿ.ಮೀ. ಮಳೆಯಾಗಿದೆ.
*ಭದ್ರಾವತಿಯಲ್ಲಿ 5.30 ಮಿ.ಮೀ.
*ತೀರ್ಥಹಳ್ಳಿಯಲ್ಲಿ 37.50 ಮಿ.ಮೀ.
*ಸಾಗರದಲ್ಲಿ 32.60 ಮಿ.ಮೀ.
*ಶಿಕಾರಿಪುರದಲ್ಲಿ 4.80 ಮಿ.ಮೀ.
*ಸೊರಬ 11.80 ಮಿ.ಮೀ.
*ಹೊಸನಗರ 39.80 ಮಿ.ಮೀ. ಮಳೆಯಾಗಿದೆ.
ವರದಿ:ಮಂಜುನಾಥ ರಜಪೂತ