ಹುಬ್ಬಳ್ಳಿ: ಮುರಾರ್ಜಿ ನಗರ್ ಗೋಕುಲ್ ರೋಡ್, ಹುಬ್ಬಳ್ಳಿಯಲ್ಲಿ ಇಂದು ನಡೆದ ೭೭ ರ ಗಣರಾಜ್ಯೋತ್ಸವ ಅಂಗವಾಗಿ ಸಂಸ್ಕಾರ ಶಿಕ್ಷಣ ಸಂಸ್ಥೆಯಿಂದ ಇಂದು ಆಚರಿಸಲಾಯಿತು. ಮಕ್ಕಳಿಗೆ ಗಾಂಧೀಜಿ ಅಂಬೇಡ್ಕರ್ ಸಂಗೊಳ್ಳಿ ರಾಯಣ್ಣ ಕಿತ್ತೂರು ರಾಣಿ ಚೆನ್ನಮ್ಮ ವಿವಿಧ ಗಣ್ಯರ, ದೇಶ ಆಳಿದ ರಾಜರ ಹಾಗೂ ಸ್ವಾತಂತ್ರದಲ್ಲಿ ಭಾಗವಹಿಸಿದವರ ವೇಷ ಭೂಷಣ ದಿಂದ ಅಲಂಕಾರ ಮಾಡಿ ಕಾರ್ಯಕ್ರಮಕ್ಕೆ ಮೆರಗನ್ನು ಹೆಚ್ಚಿಸಿತ್ತು. ಮಕ್ಕಳ ಭಾಷಣ ಪಾಲಕರಿಗೂ ಖುಷಿ ಹೆಚ್ಚುವಂತಿತ್ತು ಇದೇ ಸಂದರ್ಭದಲ್ಲಿ ಮಕ್ಕಳಿಗೆ ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿ ತಿಳಿಸಿಕೊಡಲಾಯಿತು ಮಹನೀಯರು ಯಾರ್ಯಾರು ಭಾಗವಹಿಸಿದ್ದರು ಇವರ ವೇಷಭೂಷಣದ ಅರ್ಥ ವನ್ನು ಹೆಡ್ ಮಾಸ್ಟರ್ ರೇಣುಕಾ ಇರಕಲ್ ಅವರು ತಿಳಿಸಿದರು.

ವರದಿ :ಗುರುರಾಜ ಹಂಚಾಟೆ




