ಹಾವೇರಿ: ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 3 ಲಕ್ಷ ಬೆಲೆಬಾಳುವ ವಾಹನ ಜಪ್ತಿ
ಹಾನಗಲ್ ಆಹಾರ ಇಲಾಖೆ ಹಾಗೆ ಆಡುರು ಪೊಲೀಸ್ ಅಧಿಕಾರಿಗಳ ಭರ್ಜರಿ ಕಾರ್ಯಾಚರಣೆ…
ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ದಂಧೆಕೋರರ ವಿರುದ್ಧ ಅಡುರು ಪೊಲೀಸ ಠಾಣೆಯಲ್ಲಿ ಎಫ್ಐಆರ್ ದಾಖಲು…..
ನೂರು ಚೀಲಗಳನ್ನ ಸುಮಾರು 1.30 ಲಕ್ಷ ಮೌಲ್ಯದ ಪಡಿತರ ಅಕ್ಕಿಯನ್ನ ವಶಕ್ಕೆ ಪಡೆದ ಅಧಿಕಾರಿಗಳು…
ಅನಿಲ ಮಾಳಗಿ A1 ಆರೋಪಿಯ ಈ ಎಲ್ಲ ಅಕ್ರಮ ಪಡಿತರ ಅಕ್ಕಿಗೆ ಕಿಂಗ್ ಪಿನ್..
ಅಧಿಕಾರಿಗಳಿಗೆ ನಕಲಿ ಬಿಲ್ ತೋರಿಸಿ ಅಕ್ರಮ ಪಡಿತರ ಅಕ್ಕಿಯನ್ನ ಸಾಗಾಣಿಕೆ ಮಾಡುತಿದ್ದ ಭೂಪ ಅಧಿಕಾರಿಗಳ ಬಲೆಗೆ…
ಹಾವೇರಿ ಜಿಲ್ಲಾದ್ಯಂತ ಹಾಗೆ ಬೇರೆ ಬೇರೆ ಜಿಲ್ಲೆಗಳಿಂದ ಅಕ್ರಮ ಪಡಿತರ ಅಕ್ಕಿಯನ್ನ ಸಂಗ್ರಹಿಸುವಲ್ಲಿ ಇತನೆ ಪಂಟರ್…
ಹಾನಗಲ್ ತಾಲೂಕಿನ ಹೆಸರಾಂತ ಉದ್ಯಮಿ ಅನಿಲ್ ಮಾಳಗಿ ವಿರುದ್ಧ ಪಡಿತರ ಅಕ್ಕಿ ಕಳ್ಳತನದ ಆರೋಪ
ವರದಿ: ರಮೇಶ ತಾಳಿಕೋಟಿ




