ಅಹ್ಮದಾಬಾದ್: ಅತ್ಯದ್ಭುತ ಬ್ಯಾಟಿಂಗ್ ಪ್ರರ್ಶನ ನೀಡಿದ ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ ಟ್ವೆಂಟಿ-೨೦ ಕ್ರಿಕೆಟ್ ಪಂದ್ಯಾವಳಿಯ ಫೈನಲ್ನಲ್ಲಿ ಎದುರಾಳಿಗೆ ೨೫೬ ರನ್ಗಳ ಗೆಲುವಿನ ಗುರಿ ನೀಡಿದೆ.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಇಳಿಸಲ್ಪಟ್ಟ ಭಾರತ ತಂಡವು ಬಿರುಸಿನ ಆರಂಭದ ನಂತರ ಅದೇ ಬ್ಯಾಟಿಂಗ್ ಲಯವನ್ನು ಮುಂದುವರೆಸಿಕೊAಡು ಹೋಗಿ ಕಿವೀಸ್ಗೆ ದೊಡ್ಡ ಮೊತ್ತದ ಗೆಲುವಿನ ಗುರಿ ನೀಡಿತು.
ಸ್ಕೋರ್ ವಿವರ
ಭಾರತ ೨೦ ಓವರುಗಳಲ್ಲಿ ೫ ವಿಕೆಟ್ಗೆ ೨೫೫
ಸಂಜು ಸ್ಯಾಮ್ಸನ್ ೮೯ ( ೪೬ ಎಸೆತ, ೫ ಬೌಂಡರಿ, ೮ ಸಿಕ್ಸರ್)
ಅಭಿಷೇಕ ರ್ಮಾ ೫೨ ( ೨೧ ಎಸೆತ, ೬ ಬೌಂಡರಿ, ೩ ಸಿಕ್ಸರ್)
ಇಶಾನ್ ಕಿಶನ್ ೫೪ ( ೨೫ ಎಸೆತ, ೪ ಬೌಂಡರಿ, ೪ ಸಿಕ್ಸರ್)
ಶಿವಂ ದುಬೈ (ಅಜೇಯ) ೨೬ (೮ ಎಸೆತ, ೩ ಬೌಂಡರಿ, ೨ ಸಿಕ್ಸರ್) ಹರ್ಧಿಕ ಪಾಂಡ್ಯಾ ೧೮ (೧೩ ಎಸೆತ, ೧ ಬೌಂಡರಿ, ೧ ಸಿಕ್ಸರ್)
ನ್ಯೂಜಿಲೆಂಡ್ಗೆ ೨೫೬ ರನ್ಗಳ ಗೆಲುವಿನ ಗುರಿ




