ಕೂಡಲಸಂಗಮ : ಕರ್ನಾಟಕ ರಾಜ್ಯೋತ್ಸವದ ಆಚರಣೆಎಲ್ಲಿ ನಾಡ ದೇವತೆ ಭುವನೇಶ್ವರಿ ತಾಯಿ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ದರು ಅಧ್ಯಕ್ಷತೆಯನ್ನು ವಹಿಸಿದಂತ ರಂಜಾನ್ ನದಾಫ್ ಕಾನೂನು ಘಟಕ ಅಧ್ಯಕ್ಷ ಬಾಗಲಕೋಟೆ ಹಾಗೂ ಹುನಗುಂತ ತಾಲೂ’ಕು ಅಧ್ಯಕ್ಷರಾದ ರೋಹಿತ್ ಬಾರ್ಕೆರ್ ಅವರು ಹಾಗೂ ಇಲಕಲ್ ನಗರದ ಅಧ್ಯಕ್ಷರಾದ ಅಶೋಕ್ ಪೂಜಾರಿ ಹಾಗೂ ಕೂಡಲಸಂಗಮ ಘಟಕದ ಅಧ್ಯಕ್ಷರಾದ ಸಂಜಯ್ ಗೌಡ ಹಾಗೂ ಕರವೇ ಘಟಕದ ಎಲ್ಲಾ ಕಟ್ಟಾಳುಗಳು ಇಂದು ವಿಶೇಷವಾಗಿ ಧ್ವಜಾರೋಹಣವನ್ನು ಕೂಡಲಸಂಗಮದ ಜನ ಮೆಚ್ಚಿದ ಕಾರ್ಮಿಕ ಎಂದು ಕರೆಯುವ ಸಂಗಮೇಶ್ ಕಟ್ಟಿಮನಿ ಇವರಿಂದ ಧ್ವಜಾರೋಹಣ ಮಾಡಲಾಯಿತು ಹಾಗೂ ಈ ಅಧ್ಯಕ್ಷತೆಯನ್ನು ವಹಿಸಿದಂತ ರಂಜಾನ್ ನದಾಫ್ ಕಾನೂನು ಘಟಕದ ಅಧ್ಯಕ್ಷರು ಬಾಗಲಕೋಟೆ ಜಿಲ್ಲೆ ಇವರು ಇಂದು ನಮಗೆ 69ನೇ ವರ್ಷದ ಕನ್ನಡ ರಾಜ್ಯೋತ್ಸವದ ದಿನವಾಗಿದೆ ಕರ್ನಾಟಕಕ್ಕಾಗಿ ಹೋರಾಡಿದಂತಹ ಮಹಾನ್ ವ್ಯಕ್ತಿಗಳು ಹಾಗೂ ಕನ್ನಡ ಸಾಹಿತಿಗಳು ಹಾಗೂ ಈ ಮಾಸದಲ್ಲಿ ರಾಜ್ಯ ಸರ್ಕಾರ ಹಾಗೂ ಎಲ್ಲಾ ಸಂಘ-ಸಂಸ್ಥೆಗಳು ಕನ್ನಡಪರ ಹೋರಾಟಕ್ಕಾಗಿ ಶಮಿಸಿದಂತ ಗಣ್ಯ ವ್ಯಕ್ತಿಗಳನ್ನು ಸ್ಮರಣೆ ಮಾಡುತ್ತಾ ಕನ್ನಡವನ್ನು ಮುಂದಿನ ಪೀಳಿಗೆಗಳಿಗೆ ಕರ್ನಾಟಕ ಹಾಗೂ ಕನ್ನಡದ ಬಗ್ಗೆ ಹೇಳಿಕೊಂಡು ಕರ್ನಾಟಕದಲ್ಲಿ ಹುಟ್ಟಿ ನಾವೇ ಧನ್ಯವಂತರು ಎಂದು ಹೇಳಿಕೊಳ್ಳಲು ಹೆಮ್ಮೆ ಪಡುವಂತ ವಿಷಯವಾಗಿದೆ ಹಾಗೆ ಕನ್ನಡವನ್ನು ಉಳಿಸೋಣ ಬೆಳೆಸೋಣ ಬಳಸೋಣ ಎಂದು ಹೇಳಿದರು
ವರದಿ ನಿಂಗರಾಜ್ ಬೇನಾಳ