ರಾಯಚೂರು: ಅಪ್ಪಿ ತಪ್ಪಿ ರಾತ್ರಿ ಮೈಮರತರೇ ನಿಮ್ಮ ಹಸುಗೂಸು ಗಾಯಬ್..
ರಾತ್ರೋ ರಾತ್ರಿ ರಿಮ್ಸ್ ಆಸ್ಪತ್ರೆಯಲ್ಲಿ ಆತಂಕ ಮೂಡಿಸಿದ ಸೀರೆಯುಟ್ಟ ವ್ಯಕ್ತಿಯ ಓಡಾಟ..
ಹಸುಗೂಸು ಕಳ್ಳತನ ಜಾಲದ ಶಂಕೆ..

ಈ ಹಿನ್ನೆಲೆ ಸೀರೆಯುಟ್ಟ ವ್ಯಕ್ತಿಯನ್ನ ಲಾಕ್ ಮಾಡಿದ ಸ್ಥಳೀಯರು..
ರಾಯಚೂರು ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಘಟನೆ..
ನಗರದ ಮಾರ್ಕೆಟ್ ಯಾರ್ಡ್ ಪೊಲೀಸರಿಂದ ಶಂಕಿತ ವ್ಯಕ್ತಿ ಬಂಧನ..
ಶರಣಪ್ಪ(32)ಬಂಧಿತ ವ್ಯಕ್ತಿ..
ಸೀರೆಯುಟ್ಟು ರಿಮ್ಸ್ ಆಸ್ಪತ್ರೆ ಎಮರ್ಜನ್ಸಿಯಿಂದ ಒಳಹೋಗ್ತಿದ್ದ ಶರಣಪ್ಪ..
ಈ ವೇಳೆ ಯಾವ ವಾರ್ಡ್ ಹೋಗ್ಬೇಕು..?
ಭೇಟಿಯಾಗಲು ಬಂದಿರೊ ರೋಗಿ ಹೆಸರೇನು..?ಅಂತ ಕೇಳಿದ್ದ ಸ್ಥಳೀಯರು..
ಆಗ ಏನೇನೋ ಹೇಳಿ ತಪ್ಪಿಸಿಕೊಳ್ಳೋ ಯತ್ನ..
ಆಗ ಶರಣಪ್ಪನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು..
ಖಾಕಿ ವಿಚಾರಣೆ ವೇಳೆ ಮಂಗಳಮುಖಿ ಅಂತ ಹೇಳಿಕೊಂಡಿರೊ ಶರಣಪ್ಪ..
ರಿಮ್ಸ್ ಆಸ್ಪತ್ರೆಯಲ್ಲಿ ಮಲಗಲು ಹೋಗಿದ್ದೇ ಅಂತ ಹೇಳಿಕೆ..
ಆತನ ಮೇಲೆ ಅನುಮಾನ ಹಿನ್ನೆಲೆ
ಶರಣಪ್ಪನನ್ನ ಬಂಧಿಸಿದ ಮಾರ್ಕೆಟ್ ಯಾರ್ಡ್ ಪೊಲೀಸರು..
ವರದಿ: ಗಾರಲ ದಿನ್ನಿ ವೀರನ ಗೌಡ




