Ad imageAd image

ಐ ಲವ್ ಮೊಹಮ್ಮದ್ ಗೆ ಕೌಂಟರ್ : ಐ ಲವ್ ಶ್ರೀರಾಮ್ ಬ್ಯಾನರ್ ಅಳವಡಿಕೆ

Bharath Vaibhav
ಐ ಲವ್ ಮೊಹಮ್ಮದ್ ಗೆ ಕೌಂಟರ್ : ಐ ಲವ್ ಶ್ರೀರಾಮ್ ಬ್ಯಾನರ್ ಅಳವಡಿಕೆ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿಯಲ್ಲಿ ಉರುಸ್ ಮೆರವಣಿಗೆ ವೇಳೆ ಐ ಲವ್ ಮೊಹಮ್ಮದ್ ಎಂದು ಘೋಷಣೆ ಕೂಗಿದ್ದನ್ನು ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದ ಘಟನೆ ನಡೆದಿತ್ತು. ಐ ಲವ್ ಮೊಹಮ್ಮದ್ ಘೋಷಣೆಗೆ ಹಿಂದೂ ಯುವಕರು ಐ ಲವ್ ಶ್ರೀರಾಮ್ ಎಂದು ಫಲಕ ಅಳವಡಿಸಿದ್ದಾರೆ.

ಮುಸ್ಲಿಂ ಯುವಕರ ಐ ಲವ್ ಮೊಹಮ್ಮದ್ ಘೋಷಣೆಗೆ ಕೌಂಟರ್ ಕೊಟ್ಟಿರುವ ಹಿಂದೂ ಯುವಕರು ನಗರದಲ್ಲಿ ಐ ಲವ್ ಶ್ರೀರಾಮ್ ಬ್ಯಾನರ್ ಅಳವಡಿಸಿದ್ದಾರೆ.

ಐ ಲವ್ ಮೊಹಮ್ಮದ್ ಘೋಷಣೆ ಕಲ್ಲು ತೂರಾಟ ಪ್ರಕರಣ ಸಂಅಬ್ಂಧ ಬೆಳಗಾವಿ ಮಾರ್ಕೆಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಈಗಾಗಲೇ 50 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, 11 ಜನರನ್ನು ವಶಕ್ಕೆ ಪಡೆದಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!