ಲಾಡ್ಸ್ ( ಲಂಡನ್) : ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿ ನಡೆದಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದ ಮೊದಲ ದಿನ 14 ವಿಕೆಟ್ ಗಳು ಉರಳಿದವು.

ಚಿತ್ರ——— ವೆಬಸ್ಟರ್ 72 ( 92 ಎಸೆತ, 11 ಬೌಂಡರಿ)
ಬೌಲರ್ ಗಳ ಮೇಲುಗೈಯಾದ ಮೊದಲ ದಿನದಂದು ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 212 ರನ್ ಗಳ ಅಲ್ಪ ಮೊತ್ತಕ್ಕೆ ಕುಸಿಯಿತು. ಮೊದಲ ದಿನದಾಟ ಮುಗಿದಾಗ ದಕ್ಷಿಣ ಆಫ್ರಿಕಾ 43 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು.
ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 212
ಸ್ಟೀವನ್ ಸ್ಮಿತ್ 66 ( 112 ಎಸೆತ, 10 ಬೌಂಡರಿ), ವೆಬಸ್ಟರ್ 72 ( 92 ಎಸೆತ, 11 ಬೌಂಡರಿ)
ರಬಾಡಾ 51 ಕ್ಕೆ 5), ಮಾರ್ಕೋ ಜಾನ್ಸನ್ 49 ಕ್ಕೆ 3)
ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್ 4 ವಿಕೆಟ್ ಗೆ 43
ರಿಕಲ್ಟನ್ 16, ಮಿಚೆಲ್ ಸ್ಟಾರ್ಕ್ 10 ಕ್ಕೆ 2




