Ad imageAd image

ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.

Bharath Vaibhav
ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ.
WhatsApp Group Join Now
Telegram Group Join Now

ಬಾದಾಮಿ:-  ಚಿಕ್ಕ ಮುಚ್ಚಳಗುಡ್ಡದಲ್ಲಿ ಕಳೆದ ಒಂದು ವರೆ ವರ್ಷ ಗಳಿಂದ ಇಂಗ್ಲಿಷ್ ಸಹ ಶಿಕ್ಷಕಿಯಾಗಿ ಕಾರ್ಯ ಮಾಡುತ್ತಿರುವ ಶಿಕ್ಷಕಿಗೆ ಕಾರಣಾಂತರಗಳಿಂದ ಗದಗ ಜಿಲ್ಲೆಯ ಅಬ್ಬಿಗೇರಿ ಅಟಲ್ ಬಿಹಾರ್ ವಾಜಪೇಹಿ ಶಾಲೆಗೆ ನಿಯೋಜಿತ ಶಿಕ್ಷಕಿಯಾಗಿ ಹೋಗಿದ್ದು.ಅಲ್ಲಿಂದ ಬೇರೆ ಕಡೆ ವರ್ಗಾವಣೆ ವಿಷಯ ತಿಳಿದು ಅವರ ಕೈಯಲ್ಲಿ ಕಲಿಯುತ್ತಿದ್ದ ಶಾಲಾ ಮಕ್ಕಳು ಪ್ಲೀಜ್ ಮೇಡಂ ನಮ್ಮನ್ನು ಬಿಟ್ಟು ಹೋಗಬೇಡಿ

ಎಂದು ವಿದ್ಯಾರ್ಥಿಗಳು ಶಿಕ್ಷಕಿಯನ್ನು ಹೊರಡಲಿಕ್ಕೆ ದಾರಿ ಕೂಡಾ ಬಿಡದೆ ಕಣ್ಣೀರು ಹಾಕುತ್ತಿರುವದನ್ನು ದೃಶ್ಯದಲ್ಲಿ ತಾವು ಗಮನಿಸಬಹುದು.ಮಾತಲ್ಲಿ ತಿಳಿದವರು ಹೇಳತಿರುತ್ತಾರೆ ಮುಂದೆ ಗುರಿ ಇರಬೇಕು ಇಂದೇ ಗುರು ಇರಬೇಕು ಅಂತಾ ಆದರೆ ಇಂತಹ ಗುರುಗಳನ್ನು ನೋಡಿಯೇ ಈ ಮಾತು ಸೃಷ್ಟಿ ಆಗಿದೆಯಾ ಅಂತಾ ಕಾಣತಾ ಇದೆ.ಕೊನೆಯದಾಗಿ ಮಕ್ಕಳು ಗುಪ್ತ ಕೊಡುಗೆ ಕೂಡಾ ನೀಡಿದ್ದಾರೆ.

ವರದಿ:-ಎಸ್. ಎಸ್. ಕವಲಾಪುರಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!