ಚೇಳೂರು: ತಾಲ್ಲೂಕಿನಲ್ಲಿ ಇಂದು ಬಿ ಶ್ರೀರಾಮುಲು ಸ್ವಾಭಿಮಾನಿ ಅಭಿಮಾನಿಗಳ ಸಂಘದ ವತಿಯಿಂದ ಹಾಗೂ ಕರ್ನಾಟಕದ ವಾಲ್ಮೀಕಿ ಸಮುದಾಯದ ಜನಪ್ರಿಯ ಮುಖಂಡರು ಹಾಗೂ ಮಾಜಿ ಸಚಿವರಾದ ಸನ್ಮಾನ ಶ್ರೀ, ಬಿ ಶ್ರೀರಾಮುಲು ರವರಿಗೆ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ವಾಲ್ಮೀಕಿ, ದಲಿತ, ಅಹಿಂದ ಸಂಘಟನೆಗಳು ಹಾಗೂ ಚೇಳೂರು ತಾಲ್ಲೂಕಿನ ವಾಲ್ಮೀಕಿ ಕುಲಬಾಂಧವರೆಲ್ಲರು ಸೇರಿ ತಮ್ಮ ಅಭಿಪ್ರಾಯನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು, ಇದೇ ರೀತಿ ನಮ್ಮ ಶ್ರೀರಾಮುಲು ರವರಿಗೆ ಇದೇ ರೀತಿ ಅನ್ಯಾಯವಾಗಿದ್ದಲ್ಲಿ ನಾವು ಕರ್ನಾಟಕ ರಾಜ್ಯದಂತ ಹಾಗೂ ಜಿಲ್ಲಾದಂತ ಉಗ್ರ ಹೋರಾಟ ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಾಲ್ಮೀಕಿ ಮುಖಂಡರು ಹಾಗೂ ಸಂಘದ ಸದಸ್ಯರು ಇದೇ ವೇಳೆ ಹಾಜರಿದ್ದರು.
ವರದಿ :ಯಾರಬ್. ಎಂ.




