ಚಾಮರಾಜನಗರ: ನಗರದ ಮರ್ಸಿ ಪಬ್ಲಿಕ್ ಶಾಲೆಯಲ್ಲಿ ಪವಿತ್ರ ರಂಜಾನ್ ಪ್ರಯುಕ್ತ ಸೌಹಾರ್ದತೆಯ ಇಫ್ತಾರ್ ಕೂಟದಲ್ಲಿ ಭಾಗಿಯಾಗಿ ತಮ್ಮ ಅನಿಸಿಕೆ ಹಂಚಿಕೊಂಡ ಜಿಲ್ಲಾಧಿಕಾರಿ ಶಿಲ್ಪಾ ನಾಗ್ ರವರು.
ಈ ಸಂದರ್ಭದಲ್ಲಿ ಇಫ್ತಿಯಾರ್ ಕೂಟ ಅಯೋಜಿಸಿರುವ
ಮರ್ಸಿ ಪಬ್ಲಿಕ್ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ಹಾಗೂ
ಕಾರ್ಯಕ್ರಮದಲ್ಲಿ
ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾಹುಡೇದ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಜಿ.ಪಂ.ಸಿಇಓ ಮೋನಾರೋತ್, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಸಾರ್ವಜನಿಕ ಶಿಕ್ಷಕ ಇಲಾಖೆ ಉಪನಿರ್ದೇಶಕ ರಾಮಚಂದ್ರ ರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಶೆಟ್ಟಿ ವೈದ್ಯಾಧಿಕಾರಿ ಡಾ.ಮಹೇಶ್, ಮುಸ್ಲಿಂ ಧರ್ಮದ ಗುರುಗಳಾದ ಖಾರಿ ಕಾಮಿಲ್ ನಯೀಮ್ ಉಲ್ ಹಕ್, ಮಹಮ್ಮದ್ ರಫೀಕ್ ಸಿದ್ದೀಕಿ ಡಾ.ಬಸವರಾಜೇಂದ್ರ, ವಕೀಲರಾದ ರಾಜೇಂದ್ರ, ನಗರಸಭಾ ಸದಸ್ಯರಾದ ಖಲೀಲ್ ಉಲ್ಲಾ, ಮೊಹಮ್ಮದ್ ಅಮೀಕ್, ಮರ್ಸಿಪಬ್ಲಿಕ್ ಶಾಲೆ ಅಧ್ಯಕ್ಷ ಮುಜಾಯಿದ್ ಅಹ್ಮದ್, ಕಾರ್ಯದರ್ಶಿ ಸಿದ್ದಿಕ್ ಅಹಮದ್ ಸದಸ್ಯರಾದ ಇದ್ರೇಸ್ ಖಾನ್, ಸ್ಕೇಟಿಂಗ್ ತರಬೇತಿದಾರ ಮುಸಾವೀರ್ ಪಾಷ, ಟಿಪ್ಪು ಅಸೋಸಿಯೇಷನ್ ಅಧ್ಯಕ್ಷ ಜಾವಿದ್, ಅನ್ಸರ್ ಖಾನ್, ಮುಖ್ಯ ಶಿಕ್ಷಕ ಚಂದ್ರಶೇಖರ, ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು…
ವರದಿ: ಸ್ವಾಮಿ ಬಳೇಪೇಟೆ