ಚೇಳೂರು: ತಾಲ್ಲೂಕಿನ ಜಾಮಿಯಾ ಮಸೀದಿಯಲ್ಲಿ ಇಂದು ಗೌಸ್ ಪಾಷಾ (ಮೂನ್ ಸ್ಟಾರ್ ಡೆವಲಪರ್ಸ್) ವತಿಯಿಂದ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ದೇವರು ತಮಗೆ ಹಾಗೂ ತಮ್ಮ ಕುಟುಂಬದವರಿಗೂ ಆ ಅಲ್ಲಾಹನ ಆಶೀರ್ವಾದ ಎಂದಿಗೂ ಸಹ ಸುಖ-ಸಂತೋಷವನ್ನು ಮೂಡಲಿ ಎಂದು ದೇವರಲ್ಲಿ ವರ್ಷ – ವರ್ಷವೂ ಇಫ್ತಾರ್ ಕೂಟವನ್ನು ಇಡಲು ಸದಾ ನನ್ನ ಕೃಪೆ ಇರಲಿ ಎಂದು ದೇವರಲ್ಲಿ ಬೇಡಿಕೊಂಡರು.
ಈ ಸಂದರ್ಭದಲ್ಲಿ ಎಲ್ಲಾ ಜಾಮಿಯಾ ಮಸೀದಿಯ ಹಿರಿಯರು ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು.
ವರದಿ :ಯಾರಬ್. ಎಂ.