ಹಾವೇರಿ:- ಜಿಲ್ಲಾ ಆಹಾರ ಅಧಿಕಾರಿಗಳು ಇದರ ಬಗ್ಗೆ ಆದಷ್ಟು ಬೇಗಾ ಕ್ರಮ ಕೈಗೊಳ್ಳಬೇಕು
ಹಾವೇರಿ ಜಿಲ್ಲೆಯಲ್ಲಿ ಕೆಲವು ವ್ಯಕ್ತಿಗಳು ಕಾನೂನಿಗೆ ವಿರುದ್ಧವಾಗಿ ಮತ್ತು ಕಾನೂನಿನ ಕಣ್ಣಿಗೆ ಮಣ್ಣೆರಚಿ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಣಿಕೆ ಮಾಡುತ್ತಿದ್ದಾರೆ.
ಏಲಕ್ಕಿ ನಗರ ಎಂದೇ ಪ್ರಸಿದ್ಧವಾದ ಹಾವೇರಿಯಲ್ಲಿ ಅನ್ನಬ್ಯಾಗ್ಯಕ್ಕೆ ಕಣ್ಣಾ ಹಾಕಿರುವುದು ಕಂಡು ಬಂದಿದೆ .ಕರ್ನಾಟಕ ಸರ್ಕಾರದ ರಾಜ್ಯಕಾಣರದಲ್ಲಿ ಅತ್ಯಂತ ಪ್ರಸಿದ್ಧವಾಗಿ ಹೆಸರು ಮಾಡಿರುವ ಮಾನ್ಯೇ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಬಡವರಿಗೆಂದು ನೀಡಿರುವ ಅನ್ನಭಾಗ್ಯ ಯೋಜನೆಗೂ ಕಣ್ಣು ಬಿತ್ತಾ?
ಹಾವೇರಿ ಜಿಲ್ಲೆಯಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಈ ವಿಷಯ ಕಂಡರು ಕಾಣದಂತಿದ್ದರಾ ಅಥವಾ ಇದರಲ್ಲಿ ಕೈ ಜೋಡಿಸಿದ್ದಾರಾ ?ಅನ್ನುವುದೇ ಅನುಮಾನವಾಗಿದೆ
ಜನರಿಂದ ಸಂಗ್ರಹಿಸಿದ ಪಡಿತರ ಅಕ್ಕಿಯನ್ನು ಕರ್ನಾಟಕದಿಂದ ಹೊರ ರಾಜ್ಯಕ್ಕೆ ಕಳುಹಿಸುತ್ತಾರೆ ಎಂಬ ಸುದ್ದಿ ಕಂಡು ಬಂದಿದೆ.
ಕರ್ನಾಟಕ ಪೊಲೀಸ್ ಇಲಾಖೆ ಇವರನ್ನ ತಡೆಯುವಂತಿಲ್ಲವಾ ಆ ರೀತಿಯಾಗಿ ರಾಜ್ಯೆಭಾರಾ ಮಾಡುತ್ತಿದ್ದಾರಾ?ಸಂಬಂಧಿಸಿದ ಆಹಾರ ಇಲಾಖೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ
ಇದಕ್ಕೆ ಸಂಬಂಧ ಪಟ್ಟಂತೆ ವಿಚಾರಣೆ ಮಾಡದಿದ್ದಲ್ಲಿ ನೇರ ಹೊಣೆ ಆಹಾರ ಅಧಿಕಾರಿಗಳೇ ಆಗುತ್ತಿರಿ
ವರದಿ :-ರಮೇಶ ತಾಳಿಕೋಟಿ